SIR ಅವಧಿ ವಿಸ್ತರಣೆ ಅರ್ಜಿ ವಜಾ: ಆಯೋಗದ ತೀರ್ಮಾನವೇ ಅಂತಿಮ ಎಂದ ಹೈಕೋರ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಅವಧಿಯನ್ನು ವಿಸ್ತರಿಸುವಂತೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಕರ್ನಾಟಕ ಹೈಕೋರ್ಟ್ ಮನ್ನಣೆ ನೀಡಿಲ್ಲ. ಈ ವಿಷಯದಲ್ಲಿ ನಿರ್ಧಾರ ಕೈಗೊಳ್ಳುವ ಅಧಿಕಾರ ಚುನಾವಣಾ ಆಯೋಗಕ್ಕೇ ಸೇರಿದ್ದು, ಅಗತ್ಯವಿದ್ದರೆ ಆಯೋಗವೇ ಕಾಲಾವಕಾಶ ವಿಸ್ತರಿಸಬಹುದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಆಯೋಗದ ಅಧಿಕಾರಕ್ಕೆ ಒತ್ತು SIR ಅವಧಿಯನ್ನ ಒಂದರಿಂದ ಮೂರು ತಿಂಗಳವರೆಗೆ ವಿಸ್ತರಣೆ ಕೋರಿ ಸಾಹಿತಿ ದೇವನೂರು ಮಹಾದೇವ ಹಾಗೂ ಇತಿಹಾಸ ತಜ್ಞ ರಾಮಚಂದ್ರ ಗುಹಾ ಸೇರಿದಂತೆ ಇನ್ನಿತರರು … Continue reading SIR ಅವಧಿ ವಿಸ್ತರಣೆ ಅರ್ಜಿ ವಜಾ: ಆಯೋಗದ ತೀರ್ಮಾನವೇ ಅಂತಿಮ ಎಂದ ಹೈಕೋರ್ಟ್