ಶಿರಸಿ ಮಾರಿಕಾಂಬೆ ದೇವಿಯ ಸೇವೆ ಹೆಸರಿನಲ್ಲಿ ಹಣ ವಸೂಲಿ: ಇದನ್ನೆಲ್ಲ ನಂಬಬೇಡಿ ಎಂದ ಪೊಲೀಸ್ ಇಲಾಖೆ

ಹೊಸದಿಗಂತ ವರದಿ ಕಾರವಾರ: ರಾಜ್ಯದ ಅತಿದೊಡ್ಡ ಜಾತ್ರೆಗಳಲ್ಲಿ ಒಂದಾಗಿರುವ ಶಿರಸಿಯ ಶ್ರೀಮಾರಿಕಾಂಬಾ ದೇವಿಯ ಜಾತ್ರೆ ಆರಂಭವಾಗಿದ್ದು ಶ್ರೀದೇವರ ಸೇವೆಯ ಹೆಸರಿನಲ್ಲಿ ಆನ್ ಲೈನ್ ಹಣ ಸಂದಾಯ ಮಾಡುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗುವ ಜಾಹೀರಾತುಗಳನ್ನು ನಂಬದಂತೆಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಸೂಚನೆ ನೀಡಲಾಗಿದೆ. ಯಜಮಾನ ಎಂಬ ಐ.ಡಿಯಿಂದ ಜಾಹಿರಾತು ನೀಡಿ ಫೆಬ್ರುವರಿ 24 ರಿಂದ ಮನೆಯಲ್ಲಿ ಕುಳಿತು ಶ್ರೀಮಾರಿಕಾಂಬಾ ಜಾತ್ರೆಯಲ್ಲಿ ದೇವಿಗೆ ವಿಶೇಷ ಸೀರೆ ಸೇವೆಯನ್ನು ಆನ್ ಲೈನ್ ಮೂಲಕ ಕೇವಲ 3517 ರೂಪಾಯಿಗಳಲ್ಲಿ ಮಾಡಲಾಗುತ್ತದೆ, … Continue reading ಶಿರಸಿ ಮಾರಿಕಾಂಬೆ ದೇವಿಯ ಸೇವೆ ಹೆಸರಿನಲ್ಲಿ ಹಣ ವಸೂಲಿ: ಇದನ್ನೆಲ್ಲ ನಂಬಬೇಡಿ ಎಂದ ಪೊಲೀಸ್ ಇಲಾಖೆ