Skin Care| ಬಿಸಿಲಿನಿಂದ ನಿಮ್ಮ ಪಾದಗಳು ಕಪ್ಪಗಾಗಿವೆಯೇ? ಈ ರೀತಿ ಮಾಡಿದ್ರೆ ಟ್ಯಾನ್ ಎಲ್ಲ ಮಾಯಾ ಆಗುತ್ತೆ ನೋಡಿ

ಹೊರಗೆ ಸ್ವಲ್ಪ ಹೊತ್ತು ನಡೆದರೂ ಸಾಕು… ಮುಖಕ್ಕಿಂತ ಮೊದಲೇ ಕಾಲುಗಳೇ ಬಿಸಿಲಿನ ಹೊಡೆತಕ್ಕೆ ಸಿಕ್ಕಿ ಕಪ್ಪಾಗಿಬಿಡುತ್ತವೆ. ವಿಶೇಷವಾಗಿ ಸ್ಯಾಂಡಲ್ ಅಥವಾ ಚಪ್ಪಲಿ ಹಾಕಿ ಓಡಾಡುವವರಲ್ಲಿ ಕಾಲಿನ ಮೇಲೆ ಟ್ಯಾನ್ ಲೈನ್ ತುಂಬಾ ಸ್ಪಷ್ಟವಾಗಿ ಕಾಣಿಸುತ್ತದೆ. ಆದರೆ ಚಿಂತಿಸೋ ಅಗತ್ಯವೇ ಇಲ್ಲ. ಮನೆಯಲ್ಲೇ ಇರುವ ಕೆಲವು ಸರಳ ವಿಧಾನಗಳಿಂದ ಈ ಟ್ಯಾನ್ ಅನ್ನು ಕಡಿಮೆ ಮಾಡಬಹುದು. ಮೊಸರು + ಬೆಸನ್ ಪ್ಯಾಕ್ಒಂದು ಚಮಚ ಮೊಸರು, ಒಂದು ಚಮಚ ಬೆಸನ್ ಮತ್ತು ಸ್ವಲ್ಪ ನಿಂಬೆರಸ ಸೇರಿಸಿ ಪೇಸ್ಟ್ ಮಾಡಿ ಕಾಲಿಗೆ … Continue reading Skin Care| ಬಿಸಿಲಿನಿಂದ ನಿಮ್ಮ ಪಾದಗಳು ಕಪ್ಪಗಾಗಿವೆಯೇ? ಈ ರೀತಿ ಮಾಡಿದ್ರೆ ಟ್ಯಾನ್ ಎಲ್ಲ ಮಾಯಾ ಆಗುತ್ತೆ ನೋಡಿ