Skin Care | ಬ್ಯೂಟಿ ಪಾರ್ಲರ್ ಬೇಡ, ಕೆಮಿಕಲ್ ಬೇಡ: ಮಿಂಚುವ ತ್ವಚೆಗೆ ಇಲ್ಲಿದೆ ‘ಮೊಸರಿನ’ ಫೇಸ್ ಪ್ಯಾಕ್
ಮೊಸರು ಕೇವಲ ಊಟದ ರುಚಿ ಹೆಚ್ಚಿಸುವ ಆಹಾರ ಮಾತ್ರವಲ್ಲ, ನೈಸರ್ಗಿಕವಾಗಿ ಸೌಂದರ್ಯವನ್ನು ವೃದ್ಧಿಸುವ ಒಂದು ಅದ್ಭುತ ಔಷಧಿಯೂ ಹೌದು. ಕೆಮಿಕಲ್ ಯುಕ್ತ ಬ್ಯೂಟಿ ಪ್ರಾಡಕ್ಟ್‌ಗಳಿಗೆ ಹೋಲಿಸಿದರೆ ಯಾವುದೇ ಅಡ್ಡಪರಿಣಾಮವಿಲ್ಲದೆ ಚರ್ಮ ಮತ್ತು ಕೂದಲಿನ ಆರೈಕೆ ಮಾಡಲು ಮೊಸರು ಅತ್ಯುತ್ತಮ ಆಯ್ಕೆಯಾಗಿದೆ. ಇದರಲ್ಲಿರುವ ಲ್ಯಾಕ್ಟಿಕ್ ಆಸಿಡ್, ಜಿಂಕ್ ಹಾಗೂ ಅಗತ್ಯ ವಿಟಮಿನ್‌ಗಳು ಮುಖದ ಮೇಲಿನ ಕಲೆಗಳನ್ನು ನಿವಾರಿಸಿ ನೈಸರ್ಗಿಕ ಹೊಳಪು ನೀಡುವುದಲ್ಲದೆ, ಕೂದಲಿನ ಬುಡವನ್ನು ಗಟ್ಟಿಗೊಳಿಸಿ ತಲೆಹೊಟ್ಟು ನಿವಾರಿಸುವಲ್ಲಿ ರಾಮಬಾಣವಾಗಿ ಕೆಲಸ ಮಾಡುತ್ತದೆ. ಮುಖದ ಕಾಂತಿ ಹೆಚ್ಚಿಸಲು ಚಮಚ … Continue reading Skin Care | ಬ್ಯೂಟಿ ಪಾರ್ಲರ್ ಬೇಡ, ಕೆಮಿಕಲ್ ಬೇಡ: ಮಿಂಚುವ ತ್ವಚೆಗೆ ಇಲ್ಲಿದೆ ‘ಮೊಸರಿನ’ ಫೇಸ್ ಪ್ಯಾಕ್
Copy and paste this URL into your WordPress site to embed
Copy and paste this code into your site to embed