Sleep Fitness | ಸರಿಯಾದ ನಿದ್ರೆ ಇಲ್ಲದೆ ವರ್ಕೌಟ್ ಫಲ ಸಿಗುತ್ತಾ?
ಜಿಮ್‌ನಲ್ಲಿ ಕಷ್ಟಪಟ್ಟು ವರ್ಕೌಟ್ ಮಾಡ್ತೀರಾ, ಡಯಟ್ ಫಾಲೋ ಮಾಡ್ತೀರಾ… ಆದರೆ ನಿದ್ರೆ ಸರಿಯಾಗಿಲ್ಲ ಅಂದ್ರೆ ನಿಮ್ಮ ಎಲ್ಲಾ ಪ್ರಯತ್ನ ಅರ್ಧಕ್ಕೇ ಸೀಮಿತವಾಗಬಹುದು. ಫಿಟ್ನೆಸ್ ಅಂದ್ರೆ ಕೇವಲ ವ್ಯಾಯಾಮ ಅಲ್ಲ, ಉತ್ತಮ ನಿದ್ರೆಯೂ ಅದರ ಮುಖ್ಯ ಭಾಗ. ನಿದ್ರೆ – ರಿಕವರಿಯ ಮೂಲವರ್ಕೌಟ್ ಮಾಡಿದಾಗ ಮಸಲ್‌ಗಳಿಗೆ ಸಣ್ಣ ಮಟ್ಟದ ಡ್ಯಾಮೇಜ್ ಆಗುತ್ತೆ. ಅದನ್ನು ರಿಪೇರ್ ಮಾಡಿ ಬಲವಾಗಿಸುವ ಕೆಲಸ ನಿದ್ರೆಯಲ್ಲೇ ನಡೆಯುತ್ತದೆ. ನಿದ್ರೆ ಕಡಿಮೆ ಇದ್ದರೆ ಮಸಲ್ ರಿಕವರಿ ಸ್ಲೋ ಆಗುತ್ತದೆ. ಹಾರ್ಮೋನ್ ಬ್ಯಾಲೆನ್ಸ್ ಮೇಲೆ ಪರಿಣಾಮಸರಿಯಾದ ನಿದ್ರೆ … Continue reading Sleep Fitness | ಸರಿಯಾದ ನಿದ್ರೆ ಇಲ್ಲದೆ ವರ್ಕೌಟ್ ಫಲ ಸಿಗುತ್ತಾ?
Copy and paste this URL into your WordPress site to embed
Copy and paste this code into your site to embed