Sleep Health | ಸಂಗೀತ ಕೇಳುತ್ತಾ ಮಲಗಿದ್ರೆ ನಿದ್ರೆ ಚೆನ್ನಾಗಿ ಬರುತ್ತಾ?
ರಾತ್ರಿ ಮಲಗುವ ಮುನ್ನ ಹಲವರಿಗೆ ನಿಧಾನವಾದ ಸಂಗೀತ ಕೇಳುವ ಅಭ್ಯಾಸ ಇರುತ್ತದೆ. ಕೆಲವರಿಗೆ ಅದು ಮನಸ್ಸಿಗೆ ಶಾಂತಿ ಕೊಟ್ಟರೆ, ಇನ್ನೂ ಕೆಲವರಿಗೆ ಸಂಗೀತ ಇಲ್ಲದೆ ನಿದ್ರೆಯೇ ಬರುವುದಿಲ್ಲ. ಹಾಗಾದರೆ ನಿಜಕ್ಕೂ ಸಂಗೀತ ಕೇಳುತ್ತಾ ಮಲಗಿದರೆ ನಿದ್ರೆ ಗುಣಮಟ್ಟ ಹೆಚ್ಚುತ್ತದೆಯೇ ಎಂಬ ಪ್ರಶ್ನೆ ಹಲವರಲ್ಲಿದೆ. ತಜ್ಞರ ಪ್ರಕಾರ, ಮೃದುವಾದ ಸಂಗೀತ ಮನಸ್ಸಿನ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು. ದಿನವಿಡೀ ಕೆಲಸ, ಒತ್ತಡ ಮತ್ತು ಆಲೋಚನೆಗಳಿಂದ ಮೆದುಳು ಚುರುಕಾಗಿರುತ್ತದೆ. ಇಂತಹ ಸಮಯದಲ್ಲಿ ನಿಧಾನ ಲಯದ ಸಂಗೀತ ಕೇಳಿದರೆ ಮನಸ್ಸು … Continue reading Sleep Health | ಸಂಗೀತ ಕೇಳುತ್ತಾ ಮಲಗಿದ್ರೆ ನಿದ್ರೆ ಚೆನ್ನಾಗಿ ಬರುತ್ತಾ?
Copy and paste this URL into your WordPress site to embed
Copy and paste this code into your site to embed