ಸಣ್ಣ ಪ್ಯಾಕೆಟ್, ದೊಡ್ಡ ಆಪತ್ತು! ಆಲೂಗಡ್ಡೆ ಚಿಪ್ಸ್ ಸೇವಿಸುವ ಮುನ್ನ ಈ ಸ್ಟೋರಿ ಓದಿ
ನಾಲಿಗೆಗೆ ರುಚಿ ನೀಡುವ, ಕರುಮ್ ಕುರುಮ್ ಎಂದು ಸದ್ದು ಮಾಡುವ ಆಲೂಗಡ್ಡೆ ಚಿಪ್ಸ್ ಎಂದರೆ ಯಾರಿಗೆ ಇಷ್ಟವಿಲ್ಲ? ಆದರೆ, ದಿನಾಲೂ ಒಂದು ಪ್ಯಾಕೆಟ್ ಚಿಪ್ಸ್ ಖಾಲಿ ಮಾಡುವ ಅಭ್ಯಾಸ ನಿಮಗಿದ್ದರೆ, ನೀವು ‘ಆರೋಗ್ಯದ ಟೈಮ್ ಬಾಂಬ್’ ಮೇಲೆ ಕುಳಿತಿದ್ದೀರಿ ಎಂದೇ ಅರ್ಥ. ಅತಿಯಾದ ಆಲೂಗಡ್ಡೆ ಚಿಪ್ಸ್ ಸೇವನೆಯಿಂದ ಆಗುವ ಪ್ರಮುಖ ಅಡ್ಡಪರಿಣಾಮಗಳು ಇಲ್ಲಿವೆ: ಚಿಪ್ಸ್‌ಗಳಲ್ಲಿ ಕ್ಯಾಲರಿ ಮತ್ತು ಕೊಬ್ಬಿನಂಶ ಅತಿಯಾಗಿರುತ್ತದೆ. ಇದು ಅತಿ ವೇಗವಾಗಿ ದೇಹದ ತೂಕವನ್ನು ಹೆಚ್ಚಿಸಿ, ಬೊಜ್ಜು ಬೆಳೆಯಲು ಕಾರಣವಾಗುತ್ತದೆ. ಇವುಗಳಲ್ಲಿ ಸ್ಯಾಚುರೇಟೆಡ್ ಫ್ಯಾಟ್ … Continue reading ಸಣ್ಣ ಪ್ಯಾಕೆಟ್, ದೊಡ್ಡ ಆಪತ್ತು! ಆಲೂಗಡ್ಡೆ ಚಿಪ್ಸ್ ಸೇವಿಸುವ ಮುನ್ನ ಈ ಸ್ಟೋರಿ ಓದಿ
Copy and paste this URL into your WordPress site to embed
Copy and paste this code into your site to embed