Smart Snacking | ಸಂಜೆ ಹಸಿವಾದಾಗ ತಿನ್ನೋ ಹೆಲ್ತಿ ಸ್ನ್ಯಾಕ್ಸ್ ಹೇಗಿರಬೇಕು ಗೊತ್ತಾ?

ಸಂಜೆ ಆದಹಾಗೆ ಏನಾದರೂ ತಿನ್ನಬೇಕು ಅನ್ನೋ ಫೀಲಿಂಗ್ ಬಹುತೇಕ ಎಲ್ಲರಿಗೂ ಬರುತ್ತದೆ. ಇದೇ ಸಮಯದಲ್ಲಿ ಹಲವರು ಚಿಪ್ಸ್, ಬಿಸ್ಕಟ್, ಫಾಸ್ಟ್ ಫುಡ್ ಅಥವಾ ಸಿಹಿ ಪದಾರ್ಥಗಳ ಕಡೆ ಕೈ ಹಾಕುತ್ತಾರೆ. ಆದರೆ ಈ ಸಣ್ಣ ಸ್ನ್ಯಾಕಿಂಗ್ ಹ್ಯಾಬಿಟ್‌ವೇ ನಿಧಾನವಾಗಿ ತೂಕ ಹೆಚ್ಚಿಸೋಕೆ ಕಾರಣವಾಗಬಹುದು. ಆದ್ದರಿಂದ ಸಂಜೆ ಹಸಿವಾದಾಗ ಸರಿಯಾದ ಸ್ನ್ಯಾಕ್ಸ್ ಆಯ್ಕೆ ಮಾಡೋದು ತುಂಬಾ ಮುಖ್ಯ. ಹೊಟ್ಟೆ ತುಂಬಬೇಕು, ಭಾರವಾಗಬಾರದುಹೆಲ್ತಿ ಸ್ನ್ಯಾಕ್ಸ್ ಅಂದ್ರೆ ತುಂಬಾ ಕಡಿಮೆ ತಿನ್ನೋದು ಅಲ್ಲ. ಹೊಟ್ಟೆ ತುಂಬಿದ ಫೀಲ್ ಕೊಡಬೇಕು, ಆದರೆ ದೇಹಕ್ಕೆ … Continue reading Smart Snacking | ಸಂಜೆ ಹಸಿವಾದಾಗ ತಿನ್ನೋ ಹೆಲ್ತಿ ಸ್ನ್ಯಾಕ್ಸ್ ಹೇಗಿರಬೇಕು ಗೊತ್ತಾ?