SMART TIPS | ಮಳೆಯಲ್ಲಿ ಮೊಬೈಲ್ ಒದ್ದೆಯಾಗಿದ್ಯಾ? ನಿಮ್ಮ ಸ್ಮಾರ್ಟ್‌ಫೋನ್ ಸುರಕ್ಷತೆಗೆ ಇಲ್ಲಿದೆ ಸೂಪರ್ ಟಿಪ್ಸ್

ಮಳೆಗಾಲ ಆರಂಭವಾಯಿತೆಂದರೆ ಸಾಕು, ಜಿಟಿಜಿಟಿ ಮಳೆಯಲ್ಲಿ ನೆನೆಯುವುದು ಎಷ್ಟು ಮುದ ನೀಡುತ್ತದೆಯೋ, ಅಷ್ಟೇ ಆತಂಕ ತರುವುದು ಜೇಬಿನಲ್ಲಿರುವ ಮೊಬೈಲ್. ಆಕಸ್ಮಿಕವಾಗಿ ಮೊಬೈಲ್ ಮಳೆಯಲ್ಲಿ ನೆನೆದರೆ ಅಥವಾ ನೀರಿನಲ್ಲಿ ಬಿದ್ದರೆ ಬಹುತೇಕರು ಗಾಬರಿಯಾಗುತ್ತಾರೆ. ಆದರೆ, ಅಂತಹ ಸಮಯದಲ್ಲಿ ಗಾಬರಿಯಾಗದೆ ತಕ್ಷಣವೇ ಕೆಲವು ಸರಿಯಾದ ಕ್ರಮಗಳನ್ನು ಕೈಗೊಂಡರೆ ಫೋನ್ ಹಾಳಾಗದಂತೆ ಶಾಶ್ವತವಾಗಿ ಉಳಿಸಿಕೊಳ್ಳಬಹುದು. ನಿಮ್ಮ ಫೋನ್ ನೀರಿನಲ್ಲಿ ನೆನೆದಾಗ ತಕ್ಷಣವೇ ಏನು ಮಾಡಬೇಕು ಎಂಬುದರ ಬಗ್ಗೆ ತಿಳಿಯೋಣ. ಫೋನ್ ನೆನೆದ ತಕ್ಷಣ ಮಾಡಬೇಕಾದ ಕೆಲಸಗಳು: ಫೋನ್ ನೆನೆದ ತಕ್ಷಣ ಮೊದಲು … Continue reading SMART TIPS | ಮಳೆಯಲ್ಲಿ ಮೊಬೈಲ್ ಒದ್ದೆಯಾಗಿದ್ಯಾ? ನಿಮ್ಮ ಸ್ಮಾರ್ಟ್‌ಫೋನ್ ಸುರಕ್ಷತೆಗೆ ಇಲ್ಲಿದೆ ಸೂಪರ್ ಟಿಪ್ಸ್