Snack | ಸಂಜೆ ಟೀ ಜೊತೆಗೆ ಸೂಪರ್ ಸ್ನ್ಯಾಕ್ ಬೇಕಾ?: ಸ್ಟ್ರೀಟ್ ಸ್ಟೈಲ್ ಮಸಾಲಾ ಕಾರ್ನ್ ಟ್ರೈ ಮಾಡಿ

ಬಾಯಲ್ಲಿ ನೀರೂರಿಸುವ ಖಾರ, ಹುಳಿ ಮತ್ತು ಬೆಣ್ಣೆಯ ರುಚಿ ಇರುವ ಸ್ಟ್ರೀಟ್ ಸ್ಟೈಲ್ ಮಸಾಲಾ ಕಾರ್ನ್ ಎಲ್ಲರಿಗೂ ಇಷ್ಟವಾಗುವ ಟೇಸ್ಟಿ ಸ್ನ್ಯಾಕ್. ಸಂಜೆ ಚಹಾ ಅಥವಾ ಮಳೆಯ ಸಮಯದಲ್ಲಿ ಇದನ್ನು ತಯಾರಿಸಿ ಸವಿದರೆ ಮಜಾ ಡಬಲ್. ಮನೆಯಲ್ಲೇ ಕೇವಲ 10 ನಿಮಿಷಗಳಲ್ಲಿ ಈ ರೆಸಿಪಿ ರೆಡಿ ಮಾಡಬಹುದು. ಬೇಕಾಗುವ ಪದಾರ್ಥಗಳು: ಸಿಹಿ ಜೋಳದ ಕಾಳುಗಳು – 1 ಕಪ್ಬೆಣ್ಣೆ – 1 ಚಮಚಚಾಟ್ ಮಸಾಲಾ – ಅರ್ಧ ಚಮಚಖಾರದ ಪುಡಿ – ಅರ್ಧ ಚಮಚಉಪ್ಪು – ರುಚಿಗೆ … Continue reading Snack | ಸಂಜೆ ಟೀ ಜೊತೆಗೆ ಸೂಪರ್ ಸ್ನ್ಯಾಕ್ ಬೇಕಾ?: ಸ್ಟ್ರೀಟ್ ಸ್ಟೈಲ್ ಮಸಾಲಾ ಕಾರ್ನ್ ಟ್ರೈ ಮಾಡಿ