Snacks | ಸಂಜೆಯ ಟೀ ಜೊತೆ ಸವಿಯಲು ಗರಿಗರಿಯಾದ ಮ್ಯಾಗಿ ರೋಲ್ ರೆಡಿ ಇದೆ
ಮನೆಯಲ್ಲೇ ಸುಲಭವಾಗಿ ಮತ್ತು ಕಡಿಮೆ ಸಮಯದಲ್ಲಿ ತಯಾರಿಸಬಹುದಾದ ರುಚಿಕರವಾದ ಸ್ನ್ಯಾಕ್ಸ್‌ಗಳಲ್ಲಿ ಮ್ಯಾಗಿ ರೋಲ್ ಕೂಡ ಒಂದು. ಮಸಾಲೆಯುಕ್ತ ಮ್ಯಾಗಿ ನೂಡಲ್ಸ್ ಹಾಗೂ ತಾಜಾ ತರಕಾರಿಗಳ ಸಂಯೋಜನೆಯಿಂದ ತಯಾರಾಗುವ ಈ ರೋಲ್ ಸಂಜೆ ಟೀ ಅಥವಾ ಕಾಫಿಯೊಂದಿಗೆ ಇದನ್ನು ಸವಿಯಬಹುದು. ಬೇಕಾಗುವ ಸಾಮಗ್ರಿಗಳುಮ್ಯಾಗಿ ನೂಡಲ್ಸ್ – 1 ಪ್ಯಾಕೆಟ್ಮೈದಾ ಅಥವಾ ಗೋಧಿ ಹಿಟ್ಟು – 1 ಕಪ್ಈರುಳ್ಳಿ – 1 (ಸಣ್ಣದಾಗಿ ಹೆಚ್ಚಿದ್ದು)ಕ್ಯಾರೆಟ್ – ¼ ಕಪ್ (ಸಣ್ಣದಾಗಿ ಹೆಚ್ಚಿದ್ದು)ಕ್ಯಾಪ್ಸಿಕಂ – ¼ ಕಪ್ (ಸಣ್ಣದಾಗಿ ಹೆಚ್ಚಿದ್ದು)ಹಸಿರು ಮೆಣಸಿನಕಾಯಿ … Continue reading Snacks | ಸಂಜೆಯ ಟೀ ಜೊತೆ ಸವಿಯಲು ಗರಿಗರಿಯಾದ ಮ್ಯಾಗಿ ರೋಲ್ ರೆಡಿ ಇದೆ
Copy and paste this URL into your WordPress site to embed
Copy and paste this code into your site to embed