SNACKS| ಹೊರಗೆ ಕ್ರಿಸ್ಪಿ, ಒಳಗೆ ಚೀಸಿ: ಕೆಫೆ ಸ್ಟೈಲ್ ಇನ್‌ಸ್ಟಂಟ್ ಚೀಸ್ ಕಾರ್ನ್ ಬಾಲ್ಸ್ ರೆಸಿಪಿ
ಸಂಜೆ ಟೀ ಅಥವಾ ಕಾಫಿ ಜತೆ ಬಿಸಿಬಿಸಿಯಾಗಿ, ಗರಿಗರಿಯಾಗಿ ಏನಾದರೂ ತಿನ್ನಬೇಕು ಅನಿಸಿದರೆ ಚೀಸ್ ಕಾರ್ನ್ ಬಾಲ್ಸ್ ಅತ್ಯುತ್ತಮ ಆಯ್ಕೆ. ಹೋಟೆಲ್ ಅಥವಾ ಕೆಫೆಗಳಲ್ಲಿ ಸಿಗುವ ಈ ಜನಪ್ರಿಯ ತಿನಿಸನ್ನು ಈಗ ಕೇವಲ 15 ನಿಮಿಷಗಳಲ್ಲಿ ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು. ಹೊರಗಡೆ ಕ್ರಿಸ್ಪಿಯಾಗಿ, ಒಳಗಡೆ ಚೀಸ್ ಮತ್ತು ಸ್ವೀಟ್ ಕಾರ್ನ್ ರುಚಿಯೊಂದಿಗೆ ಇದು ಸಖತ್ ಟೇಸ್ಟಿ ಆಗಿರುತ್ತದೆ. ಬೇಕಾಗುವ ಸಾಮಗ್ರಿಗಳು: ಬೇಯಿಸಿದ ಜೋಳ ಆಲೂಗಡ್ಡೆ ತುರಿದ ಚೀಸ್ ಮೈದಾ ಅಥವಾ ಅಕ್ಕಿ ಹಿಟ್ಟು ಬ್ರೆಡ್ ಪುಡಿ … Continue reading SNACKS| ಹೊರಗೆ ಕ್ರಿಸ್ಪಿ, ಒಳಗೆ ಚೀಸಿ: ಕೆಫೆ ಸ್ಟೈಲ್ ಇನ್‌ಸ್ಟಂಟ್ ಚೀಸ್ ಕಾರ್ನ್ ಬಾಲ್ಸ್ ರೆಸಿಪಿ
Copy and paste this URL into your WordPress site to embed
Copy and paste this code into your site to embed