SNACKS| ಕಡಿಮೆ ಎಣ್ಣೆ, ಹೆಚ್ಚು ಪ್ರೊಟೀನ್: ಇಲ್ಲಿದೆ ಹೆಲ್ತಿ ಅಂಡ್ ಟೇಸ್ಟಿ ಪನೀರ್ ಸ್ಯಾಂಡ್‌ವಿಚ್ ರೆಸಿಪಿ
ಸಂಜೆ ಹೊತ್ತಿನಲ್ಲಿ ಏನಾದರೂ ರುಚಿಯಾಗಿ, ಹಾಗೆಯೇ ಹೊಟ್ಟೆ ತುಂಬುವಂತಹ ಸ್ನ್ಯಾಕ್ಸ್ ತಿನ್ನಬೇಕು ಅನ್ನಿಸುವುದು ಸಹಜ. ಇಂತಹ ಸಮಯದಲ್ಲಿ ಕೇವಲ 10-15 ನಿಮಿಷಗಳಲ್ಲಿ ಮಾಡಬಹುದಾದ ಬೆಸ್ಟ್ ಇನ್‌ಸ್ಟಂಟ್ ಸ್ನ್ಯಾಕ್ಸ್ ಎಂದರೆ ಈ ಕಡಲೆ ಪನೀರ್ ಸ್ಯಾಂಡ್‌ವಿಚ್. ಬೇಕಾಗುವ ಸಾಮಗ್ರಿಗಳು ಬೇಯಿಸಿದ ಕಡಲೆ ತುರಿದ ಪನೀರ್ ಬ್ರೆಡ್ ತುಂಡುಗಳು ಈರುಳ್ಳಿ, ಟೊಮೆಟೊ ಕೊತ್ತಂಬರಿ ಸೊಪ್ಪು ಚಾಟ್ ಮಸಾಲಾ ಅಚ್ಚಖಾರದ ಪುಡಿ ಜೀರಿಗೆ ಪುಡಿ ಉಪ್ಪು ಬೆಣ್ಣೆ/ಎಣ್ಣೆ ಮಾಡುವ ವಿಧಾನ ಒಂದು ಪಾತ್ರೆಯಲ್ಲಿ ಬೇಯಿಸಿದ ಕಡಲೆಯನ್ನು ತೆಗೆದುಕೊಂಡು ಚೆನ್ನಾಗಿ ಮ್ಯಾಶ್ ಮಾಡಿ. … Continue reading SNACKS| ಕಡಿಮೆ ಎಣ್ಣೆ, ಹೆಚ್ಚು ಪ್ರೊಟೀನ್: ಇಲ್ಲಿದೆ ಹೆಲ್ತಿ ಅಂಡ್ ಟೇಸ್ಟಿ ಪನೀರ್ ಸ್ಯಾಂಡ್‌ವಿಚ್ ರೆಸಿಪಿ
Copy and paste this URL into your WordPress site to embed
Copy and paste this code into your site to embed