Snacks | ಸ್ಟ್ರೀಟ್ ಸ್ಟೈಲ್ ಭೇಲ್ ಪುರಿ ಈಗ ಮನೆಯಲ್ಲೇ ಮಾಡಿ: ತುಂಬಾನೇ ಸಿಂಪಲ್ ಇದೆ

ಸಂಜೆ ಸಮಯದಲ್ಲಿ ಏನಾದರೂ ಕ್ರಂಚಿ ಸ್ನ್ಯಾಕ್ಸ್ ತಿನ್ನಬೇಕು ಅನ್ನಿಸಿದಾಗ ಬಹುತೇಕ ಜನರಿಗೆ ನೆನಪಾಗುವ ಸ್ಟ್ರೀಟ್ ಫುಡ್ ಭೇಲ್ ಪುರಿ. ಸಾಮಾನ್ಯವಾಗಿ ರಸ್ತೆ ಬದಿಯ ಅಂಗಡಿಗಳಲ್ಲಿ ಪೇಪರ್ ಕೋನ್‌ನಲ್ಲಿ ಸಿಗುವ ಈ ರುಚಿಕರವಾದ ಚಾಟ್ ಎಲ್ಲರಿಗೂ ತುಂಬಾ ಇಷ್ಟ. ಚುರುಮುರಿ, ತರಕಾರಿಗಳು, ಹುಳಿ-ಸಿಹಿ ಚಟ್ನಿಗಳು ಮತ್ತು ಸೆವ್ ಸೇರಿಸಿ ಮಾಡುವ ಈ ತಿಂಡಿ ಕ್ರಂಚಿ, ಹುಳಿ, ಖಾರ ಮತ್ತು ಸಿಹಿ ರುಚಿಗಳ ಮಿಶ್ರಣವಾಗಿರುತ್ತದೆ. ಭಾರತದಲ್ಲಿ ಬಹಳ ಜನಪ್ರಿಯವಾದ ಈ ಸ್ಟ್ರೀಟ್ ಫುಡ್ ಮೂಲತಃ ಮುಂಬೈ ಭಾಗದಲ್ಲಿ ಹೆಚ್ಚು ಪ್ರಸಿದ್ಧಿಯಾಗಿದೆ. … Continue reading Snacks | ಸ್ಟ್ರೀಟ್ ಸ್ಟೈಲ್ ಭೇಲ್ ಪುರಿ ಈಗ ಮನೆಯಲ್ಲೇ ಮಾಡಿ: ತುಂಬಾನೇ ಸಿಂಪಲ್ ಇದೆ