Snacks Series 25 | ಮನೆಯಲ್ಲೇ ರೆಡಿ ಮಾಡ್ಬಹುದು ಸಾಫ್ಟ್ & ಯಮ್ಮಿ ಚೀಸ್‌ಕೇಕ್!

ಸಂಜೆಯ ವೇಳೆಗೆ ಒಂದು ಕಪ್ ಚಹಾ ಅಥವಾ ಕಾಫಿಯ ಜೊತೆಗೆ ಸಿಹಿಯಾದ, ಸಾಫ್ಟ್ ಸ್ವೀಟ್ ಇದ್ದರೆ ದಿನದ ದಣಿವು ತಾನೇ ಕರಗುತ್ತದೆ. ಅಂತಹ ಸಂದರ್ಭಕ್ಕೆ ಓವನ್ ಇಲ್ಲದೇ, ಸುಲಭವಾಗಿ ಮನೆಯಲ್ಲೇ ಮಾಡಬಹುದಾದ ಚೀಸ್‌ಕೇಕ್ ಅತ್ಯುತ್ತಮ ಆಯ್ಕೆ. ಹೆಚ್ಚು ಸಮಯ ತೆಗೆದುಕೊಳ್ಳದೇ, ಮಕ್ಕಳಿಗೂ ದೊಡ್ಡವರಿಗೂ ಇಷ್ಟವಾಗುವ ಈ ಚೀಸ್‌ಕೇಕ್ ನಿಮ್ಮ ಇವ್ನಿಂಗ್ ಟೀ ಟೈಮ್‌ಗೆ ಪರ್ಫೆಕ್ಟ್ ಆಗಿರುತ್ತದೆ. ಬೇಕಾಗುವ ಸಾಮಗ್ರಿಗಳು: ಬಿಸ್ಕತ್ ಪುಡಿ – 1 ಕಪ್ಕರಗಿಸಿದ ಬೆಣ್ಣೆ – 3 ಟೇಬಲ್ ಸ್ಪೂನ್ಕ್ರೀಮ್ ಚೀಸ್ – 1 … Continue reading Snacks Series 25 | ಮನೆಯಲ್ಲೇ ರೆಡಿ ಮಾಡ್ಬಹುದು ಸಾಫ್ಟ್ & ಯಮ್ಮಿ ಚೀಸ್‌ಕೇಕ್!