Snacks Series 7 | ಬಿಸಿಬಿಸಿ ಬನ್ ಟಿಕ್ಕಿ ತಿನ್ನೋದು ಯಾರಿಗೆ ಇಷ್ಟ ಇಲ್ಲ ಹೇಳಿ?
ತಂಪು ವಾತಾವರಣ ಮನೆಯೊಳಗೆ ಬಿಸಿ ಬಿಸಿ ತಿಂಡಿ… ಸಂಜೆಯ ಟೀ ಜೊತೆಗೆ ಒಂದಿಷ್ಟು ಕ್ರಿಸ್ಪಿ ತಿಂಡಿ ಇದ್ದರೆ ಆ ಕ್ಷಣವೇ ವಿಶೇಷವಾಗುತ್ತದೆ. ಅಂಥ ಸಮಯಕ್ಕೆ ಸೂಪರ್ ಆಯ್ಕೆ ಎಂದರೆ ಬನ್ ಟಿಕ್ಕಿ. ಹುರಿದ ಆಲೂಗಡ್ಡೆ ಟಿಕ್ಕಿಯನ್ನ ಮೃದುವಾದ ಬನ್ ಮಧ್ಯೆ ಇಟ್ಟು ಸಾಸ್, ಚಟ್ನಿ ಸೇರಿಸಿ ತಯಾರಿಸುವ ಈ ಸ್ಟ್ರೀಟ್ ಫುಡ್ ಎಲ್ಲರಿಗೂ ಇಷ್ಟವಾಗುವ ಖಾದ್ಯ. ಬೇಕಾಗುವ ಸಾಮಗ್ರಿಗಳು ಬೇಯಿಸಿದ ಆಲೂಗಡ್ಡೆ – 3ಈರುಳ್ಳಿ – 1ಹಸಿಮೆಣಸು – 1ಅಕ್ಕಿಹಿಟ್ಟು/ಮೈದಾ – 2 ಚಮಚಅರಿಶಿನ – ½ … Continue reading Snacks Series 7 | ಬಿಸಿಬಿಸಿ ಬನ್ ಟಿಕ್ಕಿ ತಿನ್ನೋದು ಯಾರಿಗೆ ಇಷ್ಟ ಇಲ್ಲ ಹೇಳಿ?
Copy and paste this URL into your WordPress site to embed
Copy and paste this code into your site to embed