SNACKS | ಟೀ ಟೈಮ್ ಸ್ಪೆಷಲ್: ಕೇವಲ 10 ನಿಮಿಷಗಳಲ್ಲಿ ಮಾಡಿ ಹೋಟೆಲ್ ಸ್ಟೈಲ್ ಗರಿಗರಿ ಪಾಲಕ್ ಪಕೋಡ!
ಮುಂಗಾರು ಮಳೆಯ ಚಳಿಗೆ ಸಂಜೆ ವೇಳೆಗೆ ಏನಾದರೂ ಬಿಸಿಬಿಸಿಯಾಗಿ ಹಾಗೂ ಗರಿಗರಿಯಾಗಿ ತಿನ್ನಬೇಕು ಎನಿಸುವುದು ಸಹಜ. ಅದರಲ್ಲೂ ಚಹಾ ಪ್ರಿಯರಿಗಂತೂ ಸಂಜೆ ಚಹಾದ ಜತೆಗೆ ನೆಂಚಿಕೊಳ್ಳಲು ಒಂದು ಪಕೋಡ ಇದ್ದರೆ ಆ ಮಜಾವೇ ಬೇರೆ. ನೀವೂ ಕೂಡ ಕೇವಲ 10 ನಿಮಿಷಗಳಲ್ಲಿ ಮನೆಯಲ್ಲೇ ಹೋಟೆಲ್ ಸ್ಟೈಲ್ ‘ಪಾಲಕ್ ಪಕೋಡ’ ಮಾಡಬಹುದು. ಬೇಕಾಗುವ ಸಾಮಗ್ರಿಗಳು ಪಾಲಕ್ ಸೊಪ್ಪು ಕಡಲೆ ಹಿಟ್ಟು ಅಕ್ಕಿ ಹಿಟ್ಟು ಈರುಳ್ಳಿ ಹಸಿಮೆಣಸಿನಕಾಯಿ ಅಚ್ಚಖಾರದ ಪುಡಿ ಓಮಕಾಳು ಉಪ್ಪು ಎಣ್ಣೆ ಮಾಡುವ ವಿಧಾನ ಮೊದಲು … Continue reading SNACKS | ಟೀ ಟೈಮ್ ಸ್ಪೆಷಲ್: ಕೇವಲ 10 ನಿಮಿಷಗಳಲ್ಲಿ ಮಾಡಿ ಹೋಟೆಲ್ ಸ್ಟೈಲ್ ಗರಿಗರಿ ಪಾಲಕ್ ಪಕೋಡ!
Copy and paste this URL into your WordPress site to embed
Copy and paste this code into your site to embed