SNACKS| ವೇಟ್ ಲಾಸ್ ಜರ್ನಿಗೆ ಬೆಸ್ಟ್ ಪಾರ್ಟ್ನರ್: ಎಣ್ಣೆಯಿಲ್ಲದೆ ಹಬೆಯಲ್ಲಿ ಬೇಯಿಸಿದ ವೆಜ್ ಮೊಮೋಸ್ ಇಲ್ಲಿದೆ
ಈ ಮಳೆಗಾಲದ ಸಂಜೆಯ ಸಮಯದಲ್ಲಿ ಕಣ್ಣಿಗೆ ಕಾಣುವ ಜಂಕ್ ಫುಡ್ ತಿಂದು ಡಯಟ್ ಹಾಳು ಮಾಡಿಕೊಳ್ಳುವ ಬದಲು, ಮನೆಯಲೇ ಸೂಪರ್ ಹೆಲ್ತಿ ಸ್ನಾಕ್ಸ್ ಮಾಡಬಹುದು.ಹೊರಗಿನ ಮೈದಾ ಮತ್ತು ಎಣ್ಣೆಯುಕ್ತ ಮೊಮೋಸ್‌ಗಳಿಗೆ ಬೈ-ಬೈ ಹೇಳಿ, ಗೋಧಿ ಹಿಟ್ಟು ಮತ್ತು ಫ್ರೆಶ್ ತರಕಾರಿಗಳಿಂದ ಮಾಡುವ ಈ ವೆಜ್ ಸ್ಟೀಮ್ಡ್ ಮೊಮೋಸ್ ಟ್ರೈ ಮಾಡಿ. ಬೇಕಾಗುವ ಸಾಮಗ್ರಿಗಳು ಗೋಧಿ ಹಿಟ್ಟು ಉಪ್ಪು ನೀರು ಎಣ್ಣೆ ಎಲೆಕೋಸು ಕ್ಯಾರೆಟ್ ಕ್ಯಾಪ್ಸಿಕಂ ಈರುಳ್ಳಿ ಬೆಳ್ಳುಳ್ಳಿ ಮತ್ತು ಶುಂಠಿ ಕಾಳುಮೆಣಸಿನ ಪುಡಿ ಸೋಯಾ ಸಾಸ್ ಮಾಡುವ … Continue reading SNACKS| ವೇಟ್ ಲಾಸ್ ಜರ್ನಿಗೆ ಬೆಸ್ಟ್ ಪಾರ್ಟ್ನರ್: ಎಣ್ಣೆಯಿಲ್ಲದೆ ಹಬೆಯಲ್ಲಿ ಬೇಯಿಸಿದ ವೆಜ್ ಮೊಮೋಸ್ ಇಲ್ಲಿದೆ
Copy and paste this URL into your WordPress site to embed
Copy and paste this code into your site to embed