ಕೈಗಳಿಲ್ಲದಿದ್ದರೇನು ಕಣ್ಣಿಟ್ಟ ಗುರಿ ತಪ್ಪಲಿಲ್ಲ! ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಇತಿಹಾಸ ಬರೆದ ಶೀತಲ್ ದೇವಿ
ಹೊಸದಿಗಂತ ಡಿಜಿಟಲ್ ಡೆಸ್ಕ್: ಹಸ್ತಗಳಿಲ್ಲದಿದ್ದರೂ ಕಾಲುಗಳಿಂದಲೇ ಬಿಲ್ಲು-ಬಾಣ ಹಿಡಿದು ಜಗತ್ತೇ ಹುಬ್ಬೇರಿಸುವಂತೆ ಮಾಡುತ್ತಿರುವ ಭಾರತದ ಅಪರೂಪದ ಧನುರ್ಧಾರಿ, 19 ವರ್ಷದ ಶೀತಲ್ ದೇವಿ, ಏಷ್ಯನ್ ಪಾರಾ ಗೇಮ್ಸ್ 2026ರಲ್ಲಿ ಮತ್ತೊಮ್ಮೆ ಇತಿಹಾಸ ಬರೆದಿದ್ದಾರೆ. ಗುರುವಾರ ನಡೆದ ಮಹಿಳೆಯರ ಕಾಂಪೌಂಡ್ ವಿಭಾಗದ ರೋಚಕ ಫೈನಲ್ ಪಂದ್ಯದಲ್ಲಿ ಸಿಂಗಾಪುರದ ಅಲಿಸ್ ನೂರ್ ಶ್ಯಾಹಿದಾ ಅವರನ್ನು 142-139 ಅಂತರದಿಂದ ಮಣಿಸಿ, ಎರಡನೇ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಒಕಾಝಾಕಿ ಚುಓ ಸೊಗೊ ಪಾರ್ಕ್ ಮೈದಾನದಲ್ಲಿ ನಡೆದ ಈ ಪಂದ್ಯಕ್ಕೂ ಕೇವಲ ಎರಡು ಗಂಟೆಗಳ … Continue reading ಕೈಗಳಿಲ್ಲದಿದ್ದರೇನು ಕಣ್ಣಿಟ್ಟ ಗುರಿ ತಪ್ಪಲಿಲ್ಲ! ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಇತಿಹಾಸ ಬರೆದ ಶೀತಲ್ ದೇವಿ
Copy and paste this URL into your WordPress site to embed
Copy and paste this code into your site to embed