Solo date | ಸೋಲೋ ಡೇಟ್ ಟ್ರೆಂಡ್: ಒಬ್ಬರೇ ಹೊರಗೆ ಹೋಗೋದು ಈಗ ಹೊಸ ಸ್ಟೈಲ್!

“ಒಬ್ಬಳೇ ಕಾಫಿಗೆ ಹೋಗಿದ್ದಾಳೆ… ಯಾರೂ ಜೊತೆ ಇಲ್ವಾ?” ಹಿಂದೆ ಹೀಗೆ ಹೇಳುತ್ತಿದ್ದವರು, ಈಗ ಅದನ್ನೇ ಸೆಲ್ಫ್-ಲವ್ ಟ್ರೆಂಡ್ ಅಂತ ಕರೆಯುತ್ತಿದ್ದಾರೆ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿರುವ ಟ್ರೆಂಡ್ ಅಂದ್ರೆ ‘ಸೋಲೋ ಡೇಟ್’. ಅಂದರೆ, ಯಾರನ್ನೂ ಕಾಯದೇ, ಯಾರನ್ನೂ ಜೊತೆ ತೆಗೆದುಕೊಂಡು ಹೋಗದೇ, ಸ್ವತಃ ನಮ್ಮನ್ನೇ ನಾವು ಡೇಟ್‌ಗೆ ಕರೆದೊಯ್ಯೋದು. ಸಿನಿಮಾ, ಕಾಫಿ ಶಾಪ್, ಡಿನ್ನರ್, ಪಾರ್ಕ್ ವಾಕ್ ಅಥವಾ ಶಾಪಿಂಗ್ ಇವೆಲ್ಲವನ್ನೂ ಒಬ್ಬರೇ ಎಂಜಾಯ್ ಮಾಡೋದು ಈಗ ಯುವಜನರಲ್ಲಿ ಹೊಸ ಟ್ರೆಂಡ್ ಆಗಿದೆ. ಇದು … Continue reading Solo date | ಸೋಲೋ ಡೇಟ್ ಟ್ರೆಂಡ್: ಒಬ್ಬರೇ ಹೊರಗೆ ಹೋಗೋದು ಈಗ ಹೊಸ ಸ್ಟೈಲ್!