Solution| ಕಿರಿಕಿರಿ ಉಂಟುಮಾಡುವ ಮೈ ಮೇಲಿನ ನರಹುಲಿಗೆ ಇಲ್ಲಿದೆ ಬೆಸ್ಟ್ ಮದ್ದು!
ಅನೇಕ ಜನರಿಗೆ ಕುತ್ತಿಗೆ, ಅಥವಾ ಮೈ ಮೇಲೆ ಸಣ್ಣ ಸಣ್ಣ ಮಾಂಸದ ಗಂಟುಗಳು ಅಥವಾ ಗುಳ್ಳೆಗಳು ಏಳುತ್ತವೆ. ಇದನ್ನು ಗ್ರಾಮೀಣ ಭಾಗದಲ್ಲಿ ‘ಚಿಮುಕಾಲು’ ಅಥವಾ ‘ನರಹುಲಿ’ ಎಂದು ಕರೆಯಲಾಗುತ್ತದೆ. ಇವುಗಳು ಯಾವುದೇ ನೋವು ಉಂಟುಮಾಡದಿದ್ದರೂ, ಕಿರಿಕಿರಿ ಉಂಟು ಮಾಡುತ್ತದೆ. ಇವುಗಳನ್ನು ಹೋಗಲಾಡಿಸಲು ಮನೆಯಲ್ಲೇ ಮಾಡಬಹುದಾದ ಕೆಲವು ಉಪಾಯಗಳ ಬಗ್ಗೆ ತಿಳಿಯೋಣ. ಅಲೋವೆರಾ ತಾಜಾ ಅಲೋವೆರಾ ಜೆಲ್ ಅನ್ನು ಪ್ರತಿದಿನ ಚಿಮುಕಾಲು ಇರುವ ಜಾಗಕ್ಕೆ ಹಚ್ಚಿ 30 ನಿಮಿಷ ಬಿಟ್ಟು ತೊಳೆಯಬೇಕು. ಇದರ ಆಸಿಡ್ ಗುಣವು ಚರ್ಮವನ್ನು ಸ್ವಚ್ಛಗೊಳಿಸಲು … Continue reading Solution| ಕಿರಿಕಿರಿ ಉಂಟುಮಾಡುವ ಮೈ ಮೇಲಿನ ನರಹುಲಿಗೆ ಇಲ್ಲಿದೆ ಬೆಸ್ಟ್ ಮದ್ದು!
Copy and paste this URL into your WordPress site to embed
Copy and paste this code into your site to embed