ಅತಿಯಾದ ನಿರೀಕ್ಷೆ ಇಟ್ಟುಕೊಳ್ಳೋದು ಕೆಲವೊಮ್ಮೆ ನಮ್ಮ ತಪ್ಪೇ ಆಗಿಬಿಡುತ್ತೆ ಅಲ್ವಾ?

ಕೆಲವರಿಂದ ನಾವು ಹೆಚ್ಚು ನಿರೀಕ್ಷೆ ಇಟ್ಟುಕೊಳ್ಳುತ್ತೇವೆ. ಅವರು ನಮ್ಮನ್ನು ಅರ್ಥ ಮಾಡಿಕೊಳ್ಳುತ್ತಾರೆ, ನಮ್ಮ ಜೊತೆ ಇರುತ್ತಾರೆ, ನಾವು ಕೊಡುವ ಪ್ರೀತಿ, ಕಾಳಜಿಗೆ ಅದೇ ರೀತಿಯ ಪ್ರತಿಕ್ರಿಯೆ ಕೊಡುತ್ತಾರೆ ಎಂದು ಮನಸ್ಸು ನಂಬಿಬಿಡುತ್ತದೆ. ಆದರೆ ಬದುಕು ಯಾವಾಗಲೂ ನಾವು ಅಂದುಕೊಂಡಂತೆ ನಡೆಯುವುದಿಲ್ಲ. ನಿರೀಕ್ಷೆ ಹೆಚ್ಚಾದಷ್ಟೂ ಸಣ್ಣ ನಿರ್ಲಕ್ಷ್ಯವೂ ದೊಡ್ಡ ನೋವಾಗಿ ತೋರುತ್ತದೆ. ಒಂದು ಕರೆ ಬರದಿದ್ದರೂ, ಒಂದು ಸಂದೇಶಕ್ಕೆ ಉತ್ತರ ಸಿಗದಿದ್ದರೂ, ಒಂದು ಮಾತಿನಲ್ಲಿ ಕಾಳಜಿ ಕಾಣಿಸದಿದ್ದರೂ ಮನಸ್ಸು ಮುರಿದುಹೋಗುತ್ತದೆ. ಸಮಸ್ಯೆ ಅವರು ಕೆಟ್ಟವರು ಅನ್ನೋದಲ್ಲ… ನಾವು ಅವರಿಂದ … Continue reading ಅತಿಯಾದ ನಿರೀಕ್ಷೆ ಇಟ್ಟುಕೊಳ್ಳೋದು ಕೆಲವೊಮ್ಮೆ ನಮ್ಮ ತಪ್ಪೇ ಆಗಿಬಿಡುತ್ತೆ ಅಲ್ವಾ?