SHOCKING| ವಯಸ್ಸು 40 ಆದ್ರೂ ಮದುವೆ ಮಾಡಿಸಿಲ್ಲ ಎಂದು ತಾಯಿಯನ್ನೇ ಕೊಂದ ಮಗ
ಹೊಸದಿಗಂತ ಡಿಜಿಟಲ್ ಡೆಸ್ಕ್: 40 ವರ್ಷವಾದ್ರೂ ಇನ್ನೂ ಮದುವೆ ಮಾಡಿಸಿಲ್ಲ ಎಂದು ಸಿಟ್ಟಿನಲ್ಲಿ ಮಗನೊಬ್ಬ ಹೆತ್ತ ತಾಯಿಯನ್ನೇ ಭೀಕರವಾಗಿ ಕೊಲೆ ಮಾಡಿದ್ದಾನೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳದಲ್ಲಿ ಈ ಘಟನೆ ನಡೆದಿದೆ. ಗಂಗಮ್ಮ (65) ಕೊಲೆಯಾದ ಮಹಿಳೆ, ಉಮಾಶಂಕರ್ (40) ತಾಯಿಯನ್ನ ಕೊಂದ ಪುತ್ರ. ಕಳೆದ ವರ್ಷ ಕುಂಭಮೇಳಕ್ಕೆ ಹೋಗಿದ್ದ ಉಮಾಶಂಕರ್ ತಲೆಗೆ ಪೆಟ್ಟು ಬಿದ್ದಿತ್ತು. ಆಗಾಗ ಬುದ್ಧಿಭ್ರಮಣೆಯಾದಂತೆ ಆತ ವರ್ತಿಸುತ್ತಿದ್ದ. ನನಗೆ ಮದುವೆ ಮಾಡಿಸು ಎಂದು ತಾಯಿಯನ್ನು ಪೀಡಿಸಿದ್ದಾನೆ. ಮಾರ್ಚ್ 26 ರಂದು ಕೂಡ … Continue reading SHOCKING| ವಯಸ್ಸು 40 ಆದ್ರೂ ಮದುವೆ ಮಾಡಿಸಿಲ್ಲ ಎಂದು ತಾಯಿಯನ್ನೇ ಕೊಂದ ಮಗ
Copy and paste this URL into your WordPress site to embed
Copy and paste this code into your site to embed