ಅನೈತಿಕ ಸಂಬಂಧ ಪ್ರಶ್ನಿಸಿದ್ದ ಮಗನ ಕೊ*ಲೆ: ತಾಯಿ ಸೇರಿ 6 ಮಂದಿ ಅರೆಸ್ಟ್
ಹೊಸದಿಗಂತ ವರದಿ ಬೆಳಗಾವಿ: ಅನೈತಿಕ ಸಂಬಂಧವನ್ನು ಪ್ರಶ್ನಿಸಿದ್ದ ಸ್ವಂತ ಮಗನನ್ನೇ ಕೊಲೆ ಮಾಡಿಸಿದ ಬೆಂಗಳೂರು ಮೂಲದ ತಾಯಿ ಸೇರಿದಂತೆ ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಓರ್ವ ಬಾಲಕನನ್ನು ವಶಕ್ಕೆ ಪಡೆದಿದ್ದಾರೆ. ನಗರದ ರಾಷ್ಟ್ರೀಯ ಹೆದ್ದಾರಿ ಪಕ್ಕದ ಕೆಎಲ್ಇ ಛತ್ರಿ ಸಮೀಪದ ಗಟಾರದಲ್ಲಿ ನ.3ರಂದು ಅಪರಿಚಿತ ಯುವಕನ ಶವ ಪತ್ತೆಯಾಗಿತ್ತು. ತನಿಖೆ ಕೈಗೊಂಡ ಪೊಲೀಸರು, ನ.4ರಂದು ಬೆಂಗಳೂರು ಆರ್.ಟಿ. ನಗರದ ಮೀನಾ ನಾರಾಯಣ (44) ಎಂಬಾಕೆಯನ್ನು ಸಂಪರ್ಕಿಸಿದಾಗ, ಮೃತ ಯುವಕ ತನ್ನ ಮಗ ವಿಜಯ ನಾರಾಯಣ (24) … Continue reading ಅನೈತಿಕ ಸಂಬಂಧ ಪ್ರಶ್ನಿಸಿದ್ದ ಮಗನ ಕೊ*ಲೆ: ತಾಯಿ ಸೇರಿ 6 ಮಂದಿ ಅರೆಸ್ಟ್
Copy and paste this URL into your WordPress site to embed
Copy and paste this code into your site to embed