Soup | ಆರೋಗ್ಯಕ್ಕೆ ಬೆಸ್ಟ್! ಪೌಷ್ಟಿಕ ನುಗ್ಗೆ ಸೊಪ್ಪಿನ ಸೂಪ್ ಮಾಡುವ ಸುಲಭ ವಿಧಾನ ಇಲ್ಲಿದೆ
ನುಗ್ಗೆ ಸೊಪ್ಪಿನಲ್ಲಿ ವಿಟಮಿನ್ A, C, ಕಬ್ಬಿಣ, ಕ್ಯಾಲ್ಸಿಯಂ ಹಾಗೂ ಆ್ಯಂಟಿಆಕ್ಸಿಡೆಂಟ್‌ಗಳು ಸಮೃದ್ಧವಾಗಿವೆ. ಈ ಸೂಪ್ ರೋಗನಿರೋಧಕ ಶಕ್ತಿ ಹೆಚ್ಚಿಸಲು, ಜೀರ್ಣಕ್ರಿಯೆ ಸುಧಾರಿಸಲು ಹಾಗೂ ತೂಕ ನಿಯಂತ್ರಣಕ್ಕೆ ಸಹಕಾರಿಯಾಗಿದೆ. ಬೇಕಾಗುವ ಪದಾರ್ಥಗಳು ನುಗ್ಗೆ ಸೊಪ್ಪು – 1 ಕಪ್ಈರುಳ್ಳಿ – 1ಬೆಳ್ಳುಳ್ಳಿ – 3 ಎಸಳುಜೀರಿಗೆ – ½ ಚಮಚಕಾಳುಮೆಣಸಿನ ಪುಡಿ – ½ ಚಮಚತುಪ್ಪ ಅಥವಾ ಎಣ್ಣೆ – 1 ಚಮಚಉಪ್ಪು – ರುಚಿಗೆ ತಕ್ಕಷ್ಟುನೀರು – 2 ಕಪ್ ಮಾಡುವ ವಿಧಾನ ನುಗ್ಗೆ ಸೊಪ್ಪನ್ನು … Continue reading Soup | ಆರೋಗ್ಯಕ್ಕೆ ಬೆಸ್ಟ್! ಪೌಷ್ಟಿಕ ನುಗ್ಗೆ ಸೊಪ್ಪಿನ ಸೂಪ್ ಮಾಡುವ ಸುಲಭ ವಿಧಾನ ಇಲ್ಲಿದೆ
Copy and paste this URL into your WordPress site to embed
Copy and paste this code into your site to embed