Soup | ರಾತ್ರಿ ಊಟಕ್ಕೆ ಬೆಸ್ಟ್ ರಾಜ್ಮಾ ಸೂಪ್: ಹೊಟ್ಟೆ ತುಂಬುತ್ತೆ, ಆರೋಗ್ಯವೂ ಹೆಚ್ಚುತ್ತೆ
ದಿನವಿಡೀ ಕೆಲಸದ ಬಳಿಕ ರಾತ್ರಿ ಹೊಟ್ಟೆಗೆ ಹಗುರವಾಗಿಯೂ, ದೇಹಕ್ಕೆ ಪೌಷ್ಟಿಕಾಂಶ ನೀಡುವ ಆಹಾರ ಬೇಕೆಂದರೆ ರಾಜ್ಮಾ ಸೂಪ್ ಉತ್ತಮ ಆಯ್ಕೆ. ಪ್ರೋಟೀನ್, ಫೈಬರ್ ಹಾಗೂ ವಿಟಮಿನ್‌ಗಳಿಂದ ಸಮೃದ್ಧವಾಗಿರುವ ಈ ಸೂಪ್ ಜೀರ್ಣಕ್ರಿಯೆಗೆ ಸಹಕಾರಿ. ತೂಕ ನಿಯಂತ್ರಣ ಬಯಸುವವರಿಗೂ ಇದು ಸೂಕ್ತವಾದ ಡಿನ್ನರ್. ಬೇಕಾಗುವ ಸಾಮಗ್ರಿಗಳು ರಾಜ್ಮಾ (ಕಿಡ್ನಿ ಬೀನ್ಸ್) – ½ ಕಪ್ಈರುಳ್ಳಿ – ½ ಕಪ್ಬೆಳ್ಳುಳ್ಳಿ – 3 ರಿಂದ 4 ಎಸಳುಟೊಮೆಟೊ – 1½ ಕಪ್ಎಣ್ಣೆ ಅಥವಾ ಬೆಣ್ಣೆ – 1½ ಟೀಸ್ಪೂನ್ಉಪ್ಪು – … Continue reading Soup | ರಾತ್ರಿ ಊಟಕ್ಕೆ ಬೆಸ್ಟ್ ರಾಜ್ಮಾ ಸೂಪ್: ಹೊಟ್ಟೆ ತುಂಬುತ್ತೆ, ಆರೋಗ್ಯವೂ ಹೆಚ್ಚುತ್ತೆ
Copy and paste this URL into your WordPress site to embed
Copy and paste this code into your site to embed