Soup | ಬೆಳ್ಳುಳ್ಳಿ ಕಬಾಬ್ ಅಲ್ಲ…ಇದು ಸೂಪ್! ಏನ್ ಟೇಸ್ಟಿಯಾಗಿದೆ ಗೊತ್ತಾ?

ಚಳಿಗಾಲವಾಗಲಿ ಅಥವಾ ದೇಹಕ್ಕೆ ಸ್ವಲ್ಪ ಆರಾಮ ಬೇಕಾದ ದಿನವಾಗಲಿ, ಬೆಳ್ಳುಳ್ಳಿ ಸೂಪ್ (Garlic Soup) ಅತ್ಯುತ್ತಮ ಆಯ್ಕೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣ ಹೊಂದಿರುವ ಈ ಸೂಪ್ ಸುಲಭವಾಗಿ ತಯಾರಿಸಬಹುದು ಮತ್ತು ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಬೇಕಾಗುವ ಪದಾರ್ಥಗಳು ಬೆಳ್ಳುಳ್ಳಿ – 10 ರಿಂದ 12 ಕಾಯಿ (ಸಿಪ್ಪೆ ತೆಗೆದದ್ದು)ಈರುಳ್ಳಿ – 1 (ಸಣ್ಣದಾಗಿ ಕತ್ತರಿಸಿದ್ದು)ಬೆಣ್ಣೆ ಅಥವಾ ಆಲಿವ್ ಆಯಿಲ್ – 1 ಟೇಬಲ್ ಸ್ಪೂನ್ಮೆಣಸು ಪುಡಿ – ½ ಟೀ ಸ್ಪೂನ್ಉಪ್ಪು – ರುಚಿಗೆ … Continue reading Soup | ಬೆಳ್ಳುಳ್ಳಿ ಕಬಾಬ್ ಅಲ್ಲ…ಇದು ಸೂಪ್! ಏನ್ ಟೇಸ್ಟಿಯಾಗಿದೆ ಗೊತ್ತಾ?