Soup |10 ನಿಮಿಷದಲ್ಲಿ ಟೇಸ್ಟಿ ಎಗ್ ಡ್ರಾಪ್ ಸೂಪ್ ರೆಡಿ ಮಾಡಿ

ರಾತ್ರಿ ಊಟಕ್ಕೆ ಲೈಟ್ ಆಗಿ, ಬಿಸಿ ಬಿಸಿ ಏನಾದರೂ ಕುಡಿಯಬೇಕು ಅನಿಸಿದಾಗ ಎಗ್ ಡ್ರಾಪ್ ಸೂಪ್ ಬೆಸ್ಟ್. ಚೈನೀಸ್ ಸ್ಟೈಲ್‌ನ ಈ ಸೂಪ್ ತುಂಬಾ ಟೇಸ್ಟಿ ಆಗಿದ್ದು, ಕೇವಲ 10-15 ನಿಮಿಷಗಳಲ್ಲಿ ಸುಲಭವಾಗಿ ಮಾಡಬಹುದು. ಬೇಕಾಗುವ ಪದಾರ್ಥಗಳು ಚಿಕನ್ ಸ್ಟಾಕ್ / ಚಿಕನ್ ಸಾರು – 4 ಕಪ್ಮೊಟ್ಟೆ – 2 ಅಥವಾ 3ಕಾರ್ನ್‌ಫ್ಲೋರ್ – 2 ಚಮಚನೀರು – ಅರ್ಧ ಕಪ್ಉಪ್ಪು – ರುಚಿಗೆ ತಕ್ಕಷ್ಟುಬಿಳಿ ಮೆಣಸು ಪುಡಿ – ½ ಚಮಚಶುಂಠಿ ತುರಿ – … Continue reading Soup |10 ನಿಮಿಷದಲ್ಲಿ ಟೇಸ್ಟಿ ಎಗ್ ಡ್ರಾಪ್ ಸೂಪ್ ರೆಡಿ ಮಾಡಿ