Soup | ರಾತ್ರಿ ಊಟಕ್ಕೆ ಬೆಸ್ಟ್ ಈ ಹುರುಳಿಕಾಳಿನ ಸೂಪ್
ರಾತ್ರಿ ಹೊಟ್ಟೆ ತುಂಬಿ, ಆದರೆ ಭಾರವಾಗದ ಊಟ ಬೇಕು ಅನ್ನೋರಿಗೆ ಹುರುಳಿಕಾಳಿನ ಸೂಪ್ ಉತ್ತಮ ಆಯ್ಕೆ. ಪ್ರೋಟೀನ್, ನಾರಿನಾಂಶ ಮತ್ತು ಕಬ್ಬಿಣ ಸಮೃದ್ಧವಾಗಿರುವ ಈ ಸೂಪ್ ತೂಕ ಇಳಿಕೆಗೆ ಸಹಕಾರಿ, ಹೊಟ್ಟೆ ತುಂಬಿದ ಭಾವನೆ ಕೊಡುತ್ತದೆ ಮತ್ತು ಜೀರ್ಣಕ್ರಿಯೆಯನ್ನೂ ಸುಧಾರಿಸುತ್ತದೆ. ಬೇಕಾಗುವ ಪದಾರ್ಥಗಳು: ಹುರುಳಿಕಾಳು – 1 ಕಪ್ಬೆಳ್ಳುಳ್ಳಿ – 4-5 ಕಳಿಜೀರಿಗೆ – 1 ಚಮಚಒಣ ಮೆಣಸಿನಕಾಯಿ – 2ಹುಣಸೆಹಣ್ಣು – ಚಿಕ್ಕ ತುಂಡುಈರುಳ್ಳಿ – 1ಸಾಸಿವೆ, ಕರಿಬೇವಿನ ಸೊಪ್ಪು – ಒಗ್ಗರಣೆಗೆಉಪ್ಪು – ರುಚಿಗೆ … Continue reading Soup | ರಾತ್ರಿ ಊಟಕ್ಕೆ ಬೆಸ್ಟ್ ಈ ಹುರುಳಿಕಾಳಿನ ಸೂಪ್
Copy and paste this URL into your WordPress site to embed
Copy and paste this code into your site to embed