Soup | ಲೈಟ್ ಡಿನ್ನರ್‌ಗೆ ಟ್ರೈ ಮಾಡಿ ಹೆಲ್ತಿ ಕ್ಯಾರೆಟ್ ಸೂಪ್
ರಾತ್ರಿ ಹೊತ್ತಿಗೆ ಹಗುರವಾದ, ಸುಲಭವಾಗಿ ಜೀರ್ಣವಾಗುವ ಮತ್ತು ಆರೋಗ್ಯಕರ ಆಹಾರ ಬೇಕೆಂದರೆ ಕ್ಯಾರೆಟ್ ಸೂಪ್ ಬೆಸ್ಟ್. ಇದು ವಿಟಮಿನ್ A, ಫೈಬರ್ ಹಾಗೂ ಆಂಟಿಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿದ್ದು, ತೂಕ ಇಳಿಸಿಕೊಳ್ಳುವವರಿಗೆ ಸಹ ಸೂಕ್ತವಾದ ಡಿನ್ನರ್ ರೆಸಿಪಿ. ಬೇಕಾಗುವ ಪದಾರ್ಥಗಳು ಕ್ಯಾರೆಟ್ – 4 ರಿಂದ 5 (ಸಣ್ಣದಾಗಿ ಕತ್ತರಿಸಿದ್ದು)ಈರುಳ್ಳಿ – 1/2ಬೆಳ್ಳುಳ್ಳಿ – 2 ಎಸಳುಶುಂಠಿ – 1 ಇಂಚುಬೆಣ್ಣೆ ಅಥವಾ ಆಲಿವ್ ಎಣ್ಣೆ – 1 ಚಮಚಉಪ್ಪು – ರುಚಿಗೆ ತಕ್ಕಷ್ಟುಕಾಳುಮೆಣಸಿನ ಪುಡಿ – 1/2 ಚಮಚನೀರು … Continue reading Soup | ಲೈಟ್ ಡಿನ್ನರ್‌ಗೆ ಟ್ರೈ ಮಾಡಿ ಹೆಲ್ತಿ ಕ್ಯಾರೆಟ್ ಸೂಪ್
Copy and paste this URL into your WordPress site to embed
Copy and paste this code into your site to embed