Soup | ರಾತ್ರಿ ಊಟಕ್ಕೆ ಬಿಸಿ ಬಿಸಿ ಸಿಹಿಕುಂಬಳಕಾಯಿ-ಆಪಲ್ ಸೂಪ್ ಟ್ರೈ ಮಾಡಿ
ರಾತ್ರಿ ಹೊತ್ತಿಗೆ ಲೈಟ್, ಹೆಲ್ತಿ ಮತ್ತು ಹೊಟ್ಟೆ ತುಂಬುವ ಆಹಾರ ಬೇಕೆಂದರೆ ಸಿಹಿಕುಂಬಳಕಾಯಿ-ಆಪಲ್ ಸೂಪ್ ಬೆಸ್ಟ್. ಸಿಹಿ ಮತ್ತು ಖಾರದ ರುಚಿಯ ಮಿಶ್ರಣ ಈ ಸೂಪ್‌ಗೆ ವಿಶೇಷ ಟೇಸ್ಟ್ ಕೊಡುತ್ತದೆ. ನೀವೂ ಒಮ್ಮೆ ಟ್ರೈ ಮಾಡಿ ಬೇಕಾಗುವ ಪದಾರ್ಥಗಳು:ಸಿಹಿಕುಂಬಳಕಾಯಿ – 250 ಗ್ರಾಂಸೇಬು – 1 ಅಥವಾ 2ಈರುಳ್ಳಿ – 1ಬೆಳ್ಳುಳ್ಳಿ – 3 ಎಸಳುಶುಂಠಿ – ಸ್ವಲ್ಪತರಕಾರಿ ಸ್ಟಾಕ್ ಅಥವಾ ನೀರು – 2 ಕಪ್ಬೆಣ್ಣೆ ಅಥವಾ ಆಲಿವ್ ಆಯಿಲ್ – 1 ಚಮಚದಾಲ್ಚಿನ್ನಿ ಪುಡಿ … Continue reading Soup | ರಾತ್ರಿ ಊಟಕ್ಕೆ ಬಿಸಿ ಬಿಸಿ ಸಿಹಿಕುಂಬಳಕಾಯಿ-ಆಪಲ್ ಸೂಪ್ ಟ್ರೈ ಮಾಡಿ
Copy and paste this URL into your WordPress site to embed
Copy and paste this code into your site to embed