ತೆರೆ ಮೇಲೆ ಬರಲಿದೆ ಸೌರವ್‌ ಗಂಗೂಲಿ ಬಯೋಪಿಕ್‌: ದಾದಾ ಸಿನಿಮಾ ಫಸ್ಟ್‌ ಲುಕ್‌ ರಿಲೀಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಭಾರತೀಯ ಕ್ರಿಕೆಟ್‌ ತಂಡದ ಮಾಜಿ ಆಟಗಾರ ಸೌರವ್‌ ಗಂಗೂಲಿ ಲೈಫ್‌ಸ್ಟೋರಿ ಈಗ ಸಿನಿಮಾ ಆಗಿ ತಯಾರಾಗಿದೆ. ಗಂಗೂಲಿ ಪಾತ್ರದಲ್ಲಿ ರಾಜ್‌ಕುಮಾರ್‌ ರಾವ್‌ ನಟಿಸುತ್ತಿದ್ದು, ದಾದಾ – ದಿ ಸೌರವ್ ಗಂಗೂಲಿ ಸ್ಟೋರಿ ಫಸ್ಟ್‌ ಲುಕ್‌ ರಿಲೀಸ್‌ ಆಗಿದೆ. ಗಂಗೂಲಿ ಜನ್ಮದಿನದ ಅಂಗವಾಗಿ ಸಿನಿ ತಂಡ ಪೋಸ್ಟರ್‌ ಬಿಡುಗಡೆ ಮಾಡಿದ್ದಾರೆ. ಕ್ರಿಕೆಟ್‌ಪ್ರೇಮಿಗಳು ಫಸ್ಟ್‌ಲುಕ್‌ ನೋಡಿ ಥ್ರಿಲ್‌ ಆಗಿದ್ದಾರೆ. ಇದರ ಜೊತೆಗೆ ಈ ಸಿನಿಮಾವು 2027ರ ಮೇ 14ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ ಎಂದು … Continue reading ತೆರೆ ಮೇಲೆ ಬರಲಿದೆ ಸೌರವ್‌ ಗಂಗೂಲಿ ಬಯೋಪಿಕ್‌: ದಾದಾ ಸಿನಿಮಾ ಫಸ್ಟ್‌ ಲುಕ್‌ ರಿಲೀಸ್‌