ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ನಾಕೌಟ್: ಇದು ನಮ್ಮ ಪಾಲಿಗೆ ಕೆಟ್ಟ ರಾತ್ರಿ ಎಂದ ಮಾರ್ಕ್ರಾಮ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಸಿಸಿ ಟಿ20 ವಿಶ್ವಕಪ್ 2026ರ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾ ಒಂಬತ್ತು ವಿಕೆಟ್‌ಗಳ ಭಾರೀ ಸೋಲು ಅನುಭವಿಸಿ ಟೂರ್ನಿಯಿಂದ ಹೊರಬಿದ್ದಿದೆ. ಅಜೇಯವಾಗಿ ಸೆಮಿಫೈನಲ್ ಗೆ ಬಂದಿದ್ದ ದಕ್ಷಿಣ ಆಫ್ರಿಕಾ ಈ ಫಲಿತಾಂಶದಿಂದ ನಿರಾಶೆಗೊಂಡಿದೆ. ಸೋಲಿನ ಬಳಿಕ ನಾಯಕ ಐಡೆನ್ ಮಾರ್ಕ್ರಾಮ್ ಪ್ರತಿಕ್ರಿಯಿಸಿ, “ಇದು ನಮ್ಮ ಪಾಲಿಗೆ ಕೆಟ್ಟ ರಾತ್ರಿ. ಪಿಚ್ ಉತ್ತಮವಾಗಿ ಆಡುತ್ತದೆ ಎಂದು ನಿರೀಕ್ಷಿಸಿದ್ದೆವು. ನಾವು ಬೇಗ ಹೊಂದಿಕೊಳ್ಳಬೇಕಾಗಿತ್ತು,” ಎಂದು ಹೇಳಿದರು. 190 ರನ್ ತಲುಪಿದ್ದರೆ ಪಂದ್ಯದಲ್ಲಿ ಉಳಿಯಬಹುದಿತ್ತು ಎಂದು … Continue reading ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ನಾಕೌಟ್: ಇದು ನಮ್ಮ ಪಾಲಿಗೆ ಕೆಟ್ಟ ರಾತ್ರಿ ಎಂದ ಮಾರ್ಕ್ರಾಮ್