ಪಲ್ಯ, ಗ್ರೇವಿ & More 72 | ಈ ಸ್ಪೆಷಲ್ ಪೇರಳೆ ಹಣ್ಣಿನ ಚಟ್ನಿ ಇದ್ರೆ ದೋಸೆ, ಚಪಾತಿ, ಬ್ರೆಡ್ ಯಾವ್ದು ಉಳಿಯಲ್ಲ
ದೋಸೆ, ಚಪಾತಿ, ಪರೋಟಾ ಅಥವಾ ಬ್ರೆಡ್ ಜೊತೆ ಸವಿಯಲು ಹೊಸ ರುಚಿ ಬೇಕೆಂದರೆ ಪೇರಳೆ ಹಣ್ಣಿನ ಚಟ್ನಿ ಒಳ್ಳೆಯ ಆಯ್ಕೆ. ಇದನ್ನು ಡಿಪ್ಪಿಂಗ್ ಸಾಸ್ ಅಥವಾ ಸೈಡ್ ಡಿಶ್ ಆಗಿಯೂ ಬಳಸಬಹುದು.ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಈ ಚಟ್ನಿ ಫ್ರಿಜ್‌ನಲ್ಲಿ ಕೆಲವು ದಿನ ಸಂಗ್ರಹಿಸಿಯೂ ಬಳಸಬಹುದು. ಬೇಕಾಗುವ ಪದಾರ್ಥಗಳು: ಪೇರಳೆ ಹಣ್ಣು – 4 ರಿಂದ 5ಉಪ್ಪು – ಅರ್ಧ ಟೀಸ್ಪೂನ್ಸಕ್ಕರೆ – 1 ಕಪ್ತುರಿದ ಶುಂಠಿ – 1 ಟೀಸ್ಪೂನ್ಬೆಳ್ಳುಳ್ಳಿ – 4 ಎಸಳು (ಸಣ್ಣದಾಗಿ ಹೆಚ್ಚಿದ್ದು)ಜೀರಿಗೆ … Continue reading ಪಲ್ಯ, ಗ್ರೇವಿ & More 72 | ಈ ಸ್ಪೆಷಲ್ ಪೇರಳೆ ಹಣ್ಣಿನ ಚಟ್ನಿ ಇದ್ರೆ ದೋಸೆ, ಚಪಾತಿ, ಬ್ರೆಡ್ ಯಾವ್ದು ಉಳಿಯಲ್ಲ
Copy and paste this URL into your WordPress site to embed
Copy and paste this code into your site to embed