ಹರ್ ಘರ್ ತಿರಂಗಾ ದೇಶವಾಸಿಗಳಲ್ಲಿ ರಾಷ್ಟ್ರಪ್ರೇಮ ಬೆಸೆಯುವ ವಿಶೇಷ ಕಾರ್ಯಕ್ರಮ: ರೂಪಾಲಿ ನಾಯ್ಕ
ಹೊಸದಿಗಂತ ವರದಿ ಕಾರವಾರ: ದೇಶ ಮೊದಲು ಎನ್ನುವ ಮನೋಭಾವ ಪ್ರತಿಯೊಬ್ಬ ದೇಶವಾಸಿಗಳಲ್ಲಿ ಮೂಡಿ ಬಂದಾಗ ನಾವು ಪಡೆದ ಸ್ವಾತಂತ್ರ್ಯ ಸಾರ್ಥಕವಾಗುತ್ತದೆ. ಹರ್ ಘರ್ ತಿರಂಗಾ ಅಭಿಯಾನ ದೇಶವಾಸಿಗಳಲ್ಲಿ ರಾಷ್ಟ್ರಪ್ರೇಮ ಬೆಸೆಯುವ ವಿಶೇಷ ಕಾರ್ಯಕ್ರಮವಾಗಿದೆ ಎಂದು ಹರ್ ಘರ್ ತಿರಂಗಾ ಅಭಿಯಾನದ ರಾಜ್ಯ ಸಂಚಾಲಕಿ ರೂಪಾಲಿ ನಾಯ್ಕ ಹೇಳಿದರು. ಭಾರತೀಯ ಜನತಾ ಪಕ್ಷದ ಜಿಲ್ಲಾ ಯುವ ಮೋರ್ಛಾ ಮತ್ತು ಕಾರವಾರ ನಗರ ಮತ್ತು ಗ್ರಾಮೀಣ ಮಂಡಲಗಳ ವತಿಯಿಂದ ಮನೆ ಮನೆಗೆ ತಿರಂಗಾ ಅಭಿಯಾನದ ಪ್ರಯುಕ್ತ ಆಯೋಜಿಸಲಾಗಿದ್ದ ಬೈಕ್ ರ್ಯಾಲಿಯಲ್ಲಿ … Continue reading ಹರ್ ಘರ್ ತಿರಂಗಾ ದೇಶವಾಸಿಗಳಲ್ಲಿ ರಾಷ್ಟ್ರಪ್ರೇಮ ಬೆಸೆಯುವ ವಿಶೇಷ ಕಾರ್ಯಕ್ರಮ: ರೂಪಾಲಿ ನಾಯ್ಕ
Copy and paste this URL into your WordPress site to embed
Copy and paste this code into your site to embed