ಅತಿವೇಗದ ಕಾರು ಚಾಲನೆಗೆ ಜೀವವೇ ಹೋಯ್ತು, ಬೆಳಸೆ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ

ಹೊಸದಿಗಂತ ವರದಿ ಅಂಕೋಲಾ: ರಾಷ್ಟ್ರೀಯ ಹೆದ್ದಾರಿಯ ನಡುವಿನ ಡಿವೈಡರ್ ಗೆ ಕಾರು ಡಿಕ್ಕಿ ಹೊಡೆದು ಪಲ್ಟಿಯಾಗಿ ಓರ್ವ ಯುವತಿ ಮೃತಪಟ್ಟು ನಾಲ್ಕು ಜನ ಯುವಕರು ತೀವ್ರ ಗಾಯಗೊಂಡ ಘಟನೆ ತಾಲೂಕಿನ ಬೆಳಸೆ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಂಭವಿಸಿದೆ. ತಮಿಳುನಾಡಿನ ರುಜುಲಾ ಮಥೈಲಗಮ್ (26) ಮೃತ ಯುವತಿಯಾಗಿದ್ದು ತಮಿಳುನಾಡಿನ ಹರಿಹರನ್ ಸುಂದರ್ ಪಾಂಡ್ಯನ್ (23) ಅಕ್ಷಯ ಮಥೈಲಗಮ್ (23) ವಿಘ್ನೇಶ ಅಣ್ಢಾದೊರೈ(23)ಮತ್ತುಕಾರು ಚಾಲಕ ಶರಣ ಪಾಂಡ್ಯನ್(26) ತೀವ್ರವಾಗಿ ಗಾಯಗೊಂಡಿದ್ದಾರೆ. ಕೆ.ಎ51 ಎನ್5679 ನೋಂದಣಿ ಸಂಖ್ಯೆಯ ಕಾರಿನಲ್ಲಿ … Continue reading ಅತಿವೇಗದ ಕಾರು ಚಾಲನೆಗೆ ಜೀವವೇ ಹೋಯ್ತು, ಬೆಳಸೆ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ