SPICY | ತುಪ್ಪದ ಘಮ, ಸ್ಪೈಸಿ ಮಸಾಲೆ! ಭಾನುವಾರದ ಊಟಕ್ಕೆ ಮಾಡಿ ಸೂಪರ್ ಟೇಸ್ಟಿ ಪನೀರ್ ಘೀ ರೋಸ್ಟ್
ಕರಾವಳಿ ಕರ್ನಾಟಕದ ಅತ್ಯಂತ ಜನಪ್ರಿಯ ಹಾಗೂ ಬಾಯಲ್ಲಿ ನೀರೂರಿಸುವ ಖಾದ್ಯಗಳಲ್ಲಿ ‘ಪನೀರ್ ಘೀ ರೋಸ್ಟ್’ ಪ್ರಮುಖವಾದದ್ದು. ಶುದ್ಧವಾದ ತುಪ್ಪದ ಘಮ ಹಾಗೂ ಹದವಾದ ಮಸಾಲೆಯುಕ್ತ ಖಾರವನ್ನು ಹೊಂದಿರುವ ಈ ರೆಸಿಪಿಯನ್ನು ಮನೆಯಲ್ಲೇ ಕೇವಲ ಕೆಲವೇ ನಿಮಿಷಗಳಲ್ಲಿ ಸುಲಭವಾಗಿ ಸಿದ್ಧಪಡಿಸಬಹುದು. ಬೇಕಾಗುವ ಸಾಮಗ್ರಿಗಳು: ಬ್ಯಾಡಗಿ ಮೆಣಸಿನಕಾಯಿ ಗುಂಟೂರು ಮೆಣಸಿನಕಾಯಿ ಕೊತ್ತಂಬರಿ ಬೀಜ ಜೀರಿಗೆ ಸೋಂಪು ಕಾಳುಮೆಣಸು ಮೆಂತ್ಯ ಬೀಜ ಬೆಳ್ಳುಳ್ಳಿ ಹುಣಿಸೇಹಣ್ಣು ಪನೀರ್ ಗಟ್ಟಿ ಮೊಸರು ಲಿಂಬೆ ರಸ ಅರಿಶಿನ ಪುಡಿ ಉಪ್ಪು ಶುದ್ಧವಾದ ತುಪ್ಪ ಕರಿಬೇವು ಬೆಲ್ಲದ … Continue reading SPICY | ತುಪ್ಪದ ಘಮ, ಸ್ಪೈಸಿ ಮಸಾಲೆ! ಭಾನುವಾರದ ಊಟಕ್ಕೆ ಮಾಡಿ ಸೂಪರ್ ಟೇಸ್ಟಿ ಪನೀರ್ ಘೀ ರೋಸ್ಟ್
Copy and paste this URL into your WordPress site to embed
Copy and paste this code into your site to embed