SPICY | ಮನೆಯಲ್ಲಿ ಮಶ್ರೂಮ್ ಇದ್ರೆ ಈ ರೀತಿ ಪೆಪ್ಪರ್ ಡ್ರೈ ಮಾಡಿ ನೋಡಿ, ಚಿಕನ್ ಫ್ರೈ ಕೂಡ ಮರೆತುಬಿಡ್ತೀರಾ!
ಬ್ಯಾಚುಲರ್ಸ್ ಇರಲಿ ಅಥವಾ ಅಡುಗೆಯಲ್ಲಿ ಹೊಸಬರಿರಲಿ, ಯಾರು ಬೇಕಾದರೂ ಸುಲಭವಾಗಿ ಮಾಡಬಹುದಾದ ಕ್ವಿಕ್ ರೆಸಿಪಿ ಇಲ್ಲಿದೆ. ಯಾವುದೇ ಆರ್ಟಿಫಿಷಿಯಲ್ ಕಲರ್ ಅಥವಾ ಸಾಸ್‌ಗಳ ಅತಿಯಾದ ಬಳಕೆಯಿಲ್ಲದೆ, ಸಂಪೂರ್ಣ ನೈಸರ್ಗಿಕ ಮಸಾಲೆಗಳೊಂದಿಗೆ ಮಶ್ರೂಮ್ ಪೆಪ್ಪರ್ ಡ್ರೈ ಮಾಡಬಹುದು. ಬೇಕಾಗುವ ಸಾಮಗ್ರಿಗಳು ಬಟನ್ ಮಶ್ರೂಮ್ ಈರುಳ್ಳಿ ಕ್ಯಾಪ್ಸಿಕಂ ಹಸಿ ಮೆಣಸಿನಕಾಯಿ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಕಾಳುಮೆಣಸಿನ ಪುಡಿ ಸೋಯಾ ಸಾಸ್ ಎಣ್ಣೆ ಸಾಸಿವೆ ಮತ್ತು ಜೀರಿಗೆ ಕರಿಬೇವು ಮತ್ತು ಕೊತ್ತಂಬರಿ ಸೊಪ್ಪು ಉಪ್ಪು ತಯಾರಿಸುವ ವಿಧಾನ ಮೊದಲು ಒಂದು ಬಾಣಲೆಯಲ್ಲಿ 2 … Continue reading SPICY | ಮನೆಯಲ್ಲಿ ಮಶ್ರೂಮ್ ಇದ್ರೆ ಈ ರೀತಿ ಪೆಪ್ಪರ್ ಡ್ರೈ ಮಾಡಿ ನೋಡಿ, ಚಿಕನ್ ಫ್ರೈ ಕೂಡ ಮರೆತುಬಿಡ್ತೀರಾ!
Copy and paste this URL into your WordPress site to embed
Copy and paste this code into your site to embed