33 ವರ್ಷದ ಹಾರಾಟಕ್ಕೆ ವಿರಾಮ: Spirit Airlines ಸೇವೆ ಸ್ಥಗಿತ
ಹೊಸದಿಗಂತ ಡಿಜಿಟಲ್ ಡೆಸ್ಕ್: ಅಮೆರಿಕದ ವಿಮಾನಯಾನ ಕ್ಷೇತ್ರದಲ್ಲಿ ಮಹತ್ವದ ಹೆಸರು ಮಾಡಿದ್ದ Spirit Airlines ತನ್ನ ದೀರ್ಘಕಾಲದ ಸೇವೆಗೆ ಶಾಶ್ವತವಾಗಿ ಬ್ರೇಕ್ ಹಾಕಿದೆ. ಸುಮಾರು 33 ವರ್ಷಗಳ ಕಾಲ ಕಡಿಮೆ ದರದ ವಿಮಾನ ಸೇವೆ ನೀಡಿದ್ದ ಸಂಸ್ಥೆ, ತಕ್ಷಣದಿಂದಲೇ ತನ್ನ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿರುವುದಾಗಿ ಘೋಷಿಸಿದೆ. ಇದನ್ನೂ ಓದಿ: ಈ ನಿರ್ಧಾರದಿಂದ ಈಗಾಗಲೇ ನಿಗದಿಯಾಗಿದ್ದ ಎಲ್ಲಾ ವಿಮಾನ ಸಂಚಾರ ರದ್ದಾಗಿದ್ದು, ಟಿಕೆಟ್ ಬುಕ್ ಮಾಡಿಕೊಂಡ ಪ್ರಯಾಣಿಕರಿಗೆ ಹಣವನ್ನು ಮೂಲ ಪಾವತಿ ವಿಧಾನದಲ್ಲೇ ಹಿಂತಿರುಗಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ. ಕಡಿಮೆ … Continue reading 33 ವರ್ಷದ ಹಾರಾಟಕ್ಕೆ ವಿರಾಮ: Spirit Airlines ಸೇವೆ ಸ್ಥಗಿತ
Copy and paste this URL into your WordPress site to embed
Copy and paste this code into your site to embed