ಬಿಜೆಪಿಗೆ ಸಹಾಯ ಮಾಡೋಕೆ ಹೋಗಿ ಜಮೀರ್‌ ಹೀಗೆ ಮಾಡಿದಾರೆ ಎಂದ ಎಸ್‌ಎಸ್‌ ಮಲ್ಲಿಕಾರ್ಜುನ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಬಿಜೆಪಿಗೆ ಸಹಾಯ ಮಾಡೋಕೆ ಹೋಗಿ ಜಮೀರ್‌ ಅಹ್ಮದ್‌ ಇಂಥ ಕೆಲಸ ಮಾಡಿದ್ದಾರೆ, ಇದು ಪಕ್ಷದ ಬೆನ್ನಿಗೆ ಚೂರಿ ಹಾಕಿದಂತೆ ಎಂದು ಮಾಜಿ ಸಚಿವ ಎಸ್‌ಎಸ್‌ ಮಲ್ಲಿಕಾರ್ಜುನ್‌ ಆಕ್ರೋಶ ಹೊರಹಾಕಿದ್ದಾರೆ. ದಾವಣಗೆರೆ ಉಪಚುನಾವಣೆಯಲ್ಲಿ ಜಮೀರ್‌ ಅಹ್ಮದ್ ಕಾಂಗ್ರೆಸ್‌ ವಿರುದ್ಧ ಚಟುವಟಿಕೆ ನಡೆಸಿದ್ದಾರೆ ಎನ್ನಲಾದ ಆಡಿಯೋವೊಂದು ವೈರಲ್‌ ಆಗಿದೆ. ಜಮೀರ್‌ ಹಾಗೂ ಸಿರಾಜ್‌ ನಡುವಿನ ಆಡಿಯೋ ವೈರಲ್‌ ಆಗುತ್ತಿದ್ದಂತೆಯೇ ಜಮೀರ್‌ ಇದು ನನ್ನ ದನಿ ಅಲ್ಲ ಎಐ ಎಂದು ಹೇಳಿದ್ದಾರೆ. ಆಡಿಯೋದಲ್ಲಿ ದಾವಣಗೆರೆ ಉಪಚುನಾವಣೆಯಲ್ಲಿ ಕುಕ್ಕರ್‌ಗೆ … Continue reading ಬಿಜೆಪಿಗೆ ಸಹಾಯ ಮಾಡೋಕೆ ಹೋಗಿ ಜಮೀರ್‌ ಹೀಗೆ ಮಾಡಿದಾರೆ ಎಂದ ಎಸ್‌ಎಸ್‌ ಮಲ್ಲಿಕಾರ್ಜುನ್‌