ದುಲೀಪ್ ಟ್ರೋಫಿಗೆ ವೇದಿಕೆ ಸಜ್ಜು: ರಜತ್ ಪಾಟಿದಾರ್‌ಗೆ ಕ್ಯಾಪ್ಟನ್ಸಿ, ರುತುರಾಜ್-ಇಶಾನ್‌ಗೂ ಸಿಕ್ತು ಮಹತ್ವದ ಜವಾಬ್ದಾರಿ

ಹೊಸದಿಗಂತ ಡಿಜಿಟಲ್ ಡೆಸ್ಕ್: 2026-27ರ ಭಾರತೀಯ ದೇಶೀಯ ಕ್ರಿಕೆಟ್ ಋತುವಿಗೆ ಪ್ರತಿಷ್ಠಿತ ದುಲೀಪ್ ಟ್ರೋಫಿ ಮೂಲಕ ಅಧಿಕೃತ ಚಾಲನೆ ಸಿಗುತ್ತಿದೆ. ಆಗಸ್ಟ್ 23ರಿಂದ ಸೆಪ್ಟೆಂಬರ್ 10ರವರೆಗೆ ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ನಡೆಯಲಿರುವ ಟೂರ್ನಿಗೆ ವಿವಿಧ ವಲಯಗಳ ತಂಡಗಳನ್ನು ಪ್ರಕಟಿಸಲಾಗಿದ್ದು, ಹಲವು ಸ್ಟಾರ್ ಆಟಗಾರರಿಗೆ ನಾಯಕತ್ವದ ಜವಾಬ್ದಾರಿ ನೀಡಲಾಗಿದೆ. ಹೊಸ ಮುಖಗಳು ಮತ್ತು ಅನುಭವಿ ಆಟಗಾರರ ಸಂಯೋಜನೆಯೊಂದಿಗೆ ಈ ಬಾರಿಯ ಟೂರ್ನಿ ಸಾಕಷ್ಟು ಕುತೂಹಲ ಮೂಡಿಸಿದೆ. ಕೇಂದ್ರ ವಲಯದ ಚುಕ್ಕಾಣಿ ರಜತ್ ಪಾಟಿದಾರ್‌ಗೆ ಕೇಂದ್ರ ವಲಯ … Continue reading ದುಲೀಪ್ ಟ್ರೋಫಿಗೆ ವೇದಿಕೆ ಸಜ್ಜು: ರಜತ್ ಪಾಟಿದಾರ್‌ಗೆ ಕ್ಯಾಪ್ಟನ್ಸಿ, ರುತುರಾಜ್-ಇಶಾನ್‌ಗೂ ಸಿಕ್ತು ಮಹತ್ವದ ಜವಾಬ್ದಾರಿ