ಸ್ಟಾರ್ ಹೊಟೇಲ್ ಆಯ್ತು, ಈಗ ಕ್ವಿಕ್ ಡೆಲಿವರಿ ಆ್ಯಪ್ ಸರದಿ: ಜೆಪ್ಟೋ ಗೋಡೌನ್ ನೋಡಿ ಅಧಿಕಾರಿಗಳೇ ಶಾಕ್!
ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯದಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳ ಭರ್ಜರಿ ಬೇಟೆ ಮುಂದುವರಿದಿದೆ. ಹೈಫೈ ಸ್ಟಾರ್ ಹೊಟೇಲ್‌ಗಳ ಮೇಲಿನ ದಾಳಿಯ ಬೆನ್ನಲ್ಲೇ, ಇದೀಗ ಕೇವಲ 10 ನಿಮಿಷಗಳಲ್ಲಿ ಸಾಮಗ್ರಿಗಳನ್ನು ಮನೆ ಬಾಗಿಲಿಗೆ ತಲುಪಿಸುವ ಪ್ರಮುಖ ಕ್ವಿಕ್ ಡೆಲಿವರಿ ಸಂಸ್ಥೆಯಾದ ‘ಜೆಪ್ಟೋ’ (Zepto) ಸರದಿಯಾಗಿದೆ. ಹೊಸಕೋಟೆಯಲ್ಲಿರುವ ಜೆಪ್ಟೋ ಸಂಸ್ಥೆಯ ಬೃಹತ್ ವೇರ್‌ಹೌಸ್ಮೇಲೆ ಆಹಾರ ಇಲಾಖೆಯ ಅಧಿಕಾರಿಗಳು ಧಿಡೀರ್ ದಾಳಿ ನಡೆಸಿದ್ದಾರೆ. ಗೋದಾಮಿನಲ್ಲಿ ಕಂಡಿದ್ದೇನು? ಸ್ವಚ್ಛತೆ ಮಾಯ! ಸಾರ್ವಜನಿಕರಿಗೆ ನಿತ್ಯವೂ ತರಕಾರಿ, ದಿನಸಿ ಹಾಗೂ ತಿಂಡಿ-ತಿನಿಸುಗಳನ್ನು ಪ್ಯಾಕ್ ಮಾಡಿ ಕಳುಹಿಸುವ … Continue reading ಸ್ಟಾರ್ ಹೊಟೇಲ್ ಆಯ್ತು, ಈಗ ಕ್ವಿಕ್ ಡೆಲಿವರಿ ಆ್ಯಪ್ ಸರದಿ: ಜೆಪ್ಟೋ ಗೋಡೌನ್ ನೋಡಿ ಅಧಿಕಾರಿಗಳೇ ಶಾಕ್!
Copy and paste this URL into your WordPress site to embed
Copy and paste this code into your site to embed