ಕುಡಿಯಲು ನೀರು ಕೊಡದ ರಾಜ್ಯ ಸರ್ಕಾರದಿಂದ ಏಳು ಸಾವಿರ ವೈನ್‌ಶಾಪ್ ಆರಂಭ: ಸಂಸದ ಕಾರಜೋಳ ವಾಗ್ದಾಳಿ
ಹೊಸದಿಗಂತ ವರದಿ, ಚಿತ್ರದುರ್ಗ : ರಾಜ್ಯದ ಜನತೆಗೆ ಕುಡಿಯುವ ನೀರು ಕೊಡಲಾಗದ ರಾಜ್ಯ ಸರ್ಕಾರ, 7000 ವೈನ್‌ಶಾಪ್‌ಗಳನ್ನು ಆರಂಭಿಸಲು ಲೈಸೆನ್ಸ್ ನೀಡಿದೆ. ಇದೇ ರಾಜ್ಯ ಕಾಂಗ್ರೆಸ್ ಸರ್ಕಾರದ ಮೂರು ವರ್ಷದ ಸಾಧನೆ ಎಂದು ಸಂಸದ ಗೋವಿಂದ ಕಾರಜೋಳ ವಾಗ್ದಾಳಿ ನಡೆಸಿದರು. ಜಿಲ್ಲೆಯ 300 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ನಗರದ ಜೆಸಿಆರ್ ಬಡಾವಣೆಯಲ್ಲಿರುವ ಸಂಸದರ ಕಾರ್ಯಾಲಯದಲ್ಲಿ ಮಂಗಳವರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಾದ್ಯಂತ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಕೇಂದ್ರ ಸರ್ಕಾರದ ಬಹುಗ್ರಾಮ ಕುಡಿಯುವ ಯೋಜನೆ ನಿಂತು … Continue reading ಕುಡಿಯಲು ನೀರು ಕೊಡದ ರಾಜ್ಯ ಸರ್ಕಾರದಿಂದ ಏಳು ಸಾವಿರ ವೈನ್‌ಶಾಪ್ ಆರಂಭ: ಸಂಸದ ಕಾರಜೋಳ ವಾಗ್ದಾಳಿ
Copy and paste this URL into your WordPress site to embed
Copy and paste this code into your site to embed