ಸ್ಟಿಂಗ್, ಸಿಡಿ ಬಿಟ್ಟು ರಾಜ್ಯದ ಬರದ ಕಡೆ ಗಮನ ಹರಿಸಿ; ಶಾಸಕ ಶಿವಾನಂದ ಪಾಟೀಲ ಆಗ್ರಹ

ಹೊಸದಿಗಂತ ವರದಿ ವಿಜಯಪುರ: ಈ ಸ್ಟಿಂಗ್, ಸಿಡಿ ಎಲ್ಲ ಬಿಟ್ಟು, ರಾಜ್ಯದ ಬರದ ಬಗ್ಗೆ ವಿಚಾರ ಮಾಡಬೇಕು. ಬಿಜೆಪಿಗೆ ಕೇಂದ್ರದಲ್ಲಿ 12 ವರ್ಷ ಅವಕಾಶ ಕೊಟ್ಟಿದೆ. 12 ವರ್ಷದಲ್ಲಿ ರಾಜ್ಯಕ್ಕೇನಾದರೂ ಕೊಡುಗೆ ಬೇಕಲ್ಲ. ಸದ್ಯ ತಿನ್ನಲು ಕಾಳಿಲ್ಲ, ಆಹಾರ ಇಲ್ಲ, ಅದರ ಕಡೆ ಗಮನ ಹರಿಸಬೇಕು ಎಂದು ಶಾಸಕ ಶಿವಾನಂದ ಪಾಟೀಲ ಹೇಳಿದರು. ರಾಜ್ಯದಲ್ಲಿ ಸ್ಟಿಂಗ್ ಸದ್ದು ವಿಚಾರಕ್ಕೆ ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಸದ್ಯ ನೋಡಿ ವಿದೇಶಕ್ಕೆ ಸಕ್ಕರೆ ಕೊಡ್ತಿದ್ದ ದೇಶ, ಇದೀಗ ಸಕ್ಕರೆ ತರಿಸಿಕೊಳ್ಳುವ … Continue reading ಸ್ಟಿಂಗ್, ಸಿಡಿ ಬಿಟ್ಟು ರಾಜ್ಯದ ಬರದ ಕಡೆ ಗಮನ ಹರಿಸಿ; ಶಾಸಕ ಶಿವಾನಂದ ಪಾಟೀಲ ಆಗ್ರಹ