ಚಿಂತೆ ಬಿಡಿ ತಿಂಡಿ ಮಾಡಿ 23 | ಬೆಳಗಿನ ಉಪಹಾರಕ್ಕೆ ಸೂಪರ್ ಬೀಟ್ರೂಟ್ ಪಡ್ಡು: ರುಚಿ ಜೊತೆಗೆ ಆರೋಗ್ಯವೂ ನಿಮ್ಮದಾಗಲಿ
ಬೆಳಗಿನ ಉಪಹಾರಕ್ಕೆ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಇಷ್ಟಪಡುವ ತಿನಿಸು ಬೇಕೆಂದರೆ ಬೀಟ್ರೂಟ್ ಪಡ್ಡು (ಅಪ್ಪೆ) ಟ್ರೈ ಮಾಡಿ. ಬೀಟ್ರೂಟ್‌ನಲ್ಲಿರುವ ಕಬ್ಬಿಣಾಂಶ, ನಾರಿನಾಂಶ ಮತ್ತು ವಿಟಮಿನ್‌ಗಳು ದೇಹಕ್ಕೆ ಪೌಷ್ಟಿಕಾಂಶ ಒದಗಿಸುತ್ತವೆ. ಕಡಿಮೆ ಸಮಯದಲ್ಲಿ ಸುಲಭವಾಗಿ ತಯಾರಿಸಬಹುದಾದ ಈ ರೆಸಿಪಿ ಬೆಳಗಿನ ಉಪಹಾರಕ್ಕೆ ಸೂಕ್ತ. ಬೇಕಾಗುವ ಸಾಮಗ್ರಿಗಳು ಇಡ್ಲಿ/ದೋಸೆ ಹಿಟ್ಟು – 1½ ಕಪ್ತುರಿದ ಬೀಟ್ರೂಟ್ – 1 ಕಪ್ಸಣ್ಣದಾಗಿ ಹೆಚ್ಚಿದ ಈರುಳ್ಳಿ – ½ ಕಪ್ಹಸಿಮೆಣಸಿನಕಾಯಿ – 2ಜೀರಿಗೆ – 1 ಟೀ ಸ್ಪೂನ್ಕೊತ್ತಂಬರಿ ಸೊಪ್ಪು – 2 … Continue reading ಚಿಂತೆ ಬಿಡಿ ತಿಂಡಿ ಮಾಡಿ 23 | ಬೆಳಗಿನ ಉಪಹಾರಕ್ಕೆ ಸೂಪರ್ ಬೀಟ್ರೂಟ್ ಪಡ್ಡು: ರುಚಿ ಜೊತೆಗೆ ಆರೋಗ್ಯವೂ ನಿಮ್ಮದಾಗಲಿ
Copy and paste this URL into your WordPress site to embed
Copy and paste this code into your site to embed