ಚಿಂತೆ ಬಿಡಿ ತಿಂಡಿ ಮಾಡಿ 31 |15 ನಿಮಿಷ ಸಾಕು ಈ ಸೂಜಿ ಬಾಲ್ಸ್ ಮಾಡೋಕೆ: ಮಕ್ಕಳಿಗಂತೂ ಇದು ಫೇವರಿಟ್
ಪ್ರತಿದಿನ ಒಂದೇ ರೀತಿಯ ಬ್ರೇಕ್ ಫಾಸ್ಟ್ ತಿನ್ನೋಕೆ ಬೇಜಾರಾ? ಹಾಗಾದರೆ ಮನೆಯಲ್ಲಿರುವ ರವೆ ಬಳಸಿ ಸುಲಭವಾಗಿ ಸೂಜಿ ಬಾಲ್ಸ್ (ರವೆ ಉಂಡೆಗಳು) ರೆಡಿ ಮಾಡಿ. ಕಡಿಮೆ ಸಮಯದಲ್ಲಿ ಸಿದ್ಧವಾಗುವ ಈ ಉಪಾಹಾರ ಆರೋಗ್ಯಕರವಾಗಿದ್ದು, ಮಕ್ಕಳ ಫೇವರಿಟ್ ಆಗೋದ್ರಲ್ಲಿ 2 ಮಾತಿಲ್ಲ ಬೇಕಾಗುವ ಸಾಮಗ್ರಿಗಳು ರವೆ – 1 ಕಪ್ನೀರು – 2 ಕಪ್ತುಪ್ಪ – 1 ಟೇಬಲ್ ಸ್ಪೂನ್ಉಪ್ಪು – ರುಚಿಗೆ ತಕ್ಕಷ್ಟುಕರಿಮೆಣಸಿನ ಪುಡಿ – ½ ಟೀ ಸ್ಪೂನ್ ಒಗ್ಗರಣೆಗೆ ತುಪ್ಪ ಅಥವಾ ಎಣ್ಣೆ – … Continue reading ಚಿಂತೆ ಬಿಡಿ ತಿಂಡಿ ಮಾಡಿ 31 |15 ನಿಮಿಷ ಸಾಕು ಈ ಸೂಜಿ ಬಾಲ್ಸ್ ಮಾಡೋಕೆ: ಮಕ್ಕಳಿಗಂತೂ ಇದು ಫೇವರಿಟ್
Copy and paste this URL into your WordPress site to embed
Copy and paste this code into your site to embed