ಚಿಂತೆ ಬಿಡಿ, ತಿಂಡಿ ಮಾಡಿ 5 | ಮನೆಯಲ್ಲೇ ಮಾಡಿ ಕರಾವಳಿಯ ಸಾಂಪ್ರದಾಯಿಕ ಹಲಸಿನ ಹಣ್ಣಿನ ಸಿಹಿ ಅಪ್ಪ
ಮಳೆಗಾಲದಲ್ಲಿ ಮಾಗಿದ ಹಲಸಿನ ಹಣ್ಣಿನ ಸುವಾಸನೆ ಮನೆ ತುಂಬಿದರೆ, ಅದರಿಂದ ತಯಾರಿಸುವ ಸಾಂಪ್ರದಾಯಿಕ ಹಲಸಿನ ಹಣ್ಣಿನ ಅಪ್ಪ ಮತ್ತಷ್ಟು ವಿಶೇಷ. ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಜನಪ್ರಿಯವಾಗಿರುವ ಈ ಸಿಹಿ ತಿಂಡಿ, ಬೆಲ್ಲದ ಸಿಹಿ ಮತ್ತು ಹಲಸಿನ ಹಣ್ಣಿನ ವಿಶಿಷ್ಟ ರುಚಿಯಿಂದ ಎಲ್ಲರ ಮೆಚ್ಚುಗೆ ಪಡೆಯುತ್ತದೆ. ಬೇಕಾಗುವ ಸಾಮಗ್ರಿಗಳು ಹಲಸಿನ ಹಣ್ಣಿನ ತೊಳೆ – 10 ರಿಂದ 12ಅಕ್ಕಿ – 1 ಕಪ್ (3-4 ಗಂಟೆ ನೆನೆಸಿದದ್ದು)ತುರಿದ ತೆಂಗಿನಕಾಯಿ – ಅರ್ಧ ಕಪ್ಬೆಲ್ಲ – ಅರ್ಧ ಕಪ್ಏಲಕ್ಕಿ … Continue reading ಚಿಂತೆ ಬಿಡಿ, ತಿಂಡಿ ಮಾಡಿ 5 | ಮನೆಯಲ್ಲೇ ಮಾಡಿ ಕರಾವಳಿಯ ಸಾಂಪ್ರದಾಯಿಕ ಹಲಸಿನ ಹಣ್ಣಿನ ಸಿಹಿ ಅಪ್ಪ
Copy and paste this URL into your WordPress site to embed
Copy and paste this code into your site to embed