ಅಂಕೋಲಾದಲ್ಲಿ ಬಿರುಗಾಳಿ ಅವಾಂತರ: ಧರೆಗುರುಳಿದ ವಿದ್ಯುತ್ ಕಂಬಗಳು, ಜನಜೀವನ ಅಸ್ತವ್ಯಸ್ತ
ಹೊಸದಿಗಂತ ವರದಿ ಉತ್ತರಕನ್ನಡ : ಅಂಕೋಲಾ ತಾಲೂಕಿನಲ್ಲಿ ಎರಡು ದಿನಗಳ ಕಾಲ ಬಿರುಗಾಳಿ ಮನೆಯಿಂದ ಹಲವಾರು ಕಡೆಗಳಲ್ಲಿ ಮರಗಳು ಮುರಿದು ಬಿದ್ದು ನೂರಾರು ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು ಲಕ್ಷಾಂತರ ರೂಪಾಯಿಗಳ ಹಾನಿ ಸಂಭವಿಸಿದೆ. ಸೋಮವಾರ ಸಂಜೆಯ ವರೆಗಿನ ವರದಿಯ ಪ್ರಕಾರ ತಾಲೂಕಿನಲ್ಲಿ ಒಟ್ಟು 128 ವಿದ್ಯುತ್ ಕಂಬಗಳು ತುಂಡಾಗಿದ್ದು ಸುಮಾರು 23 ಲಕ್ಷ ರೂಪಾಯಿಗಳ ಹಾನಿ ಸಂಭವಿಸಿದೆ. ಬಿರುಗಾಳಿಯಿಂದ ಮರಗಳು ಉರುಳಿ ರಾಮನಗುಳಿ ಡೋಂಗ್ರಿ ವ್ಯಾಪ್ತಿಯಲ್ಲಿ 18 ಕಂಬಗಳು, ಅಚವೆ ವ್ಯಾಪ್ತಿಯಲ್ಲಿ 14 ಕಂಬಗಳು, ಹಿಲ್ಲೂರು17, ಸುಂಕಸಾಳ … Continue reading ಅಂಕೋಲಾದಲ್ಲಿ ಬಿರುಗಾಳಿ ಅವಾಂತರ: ಧರೆಗುರುಳಿದ ವಿದ್ಯುತ್ ಕಂಬಗಳು, ಜನಜೀವನ ಅಸ್ತವ್ಯಸ್ತ
Copy and paste this URL into your WordPress site to embed
Copy and paste this code into your site to embed