ಸುಧಾಕರ್ ಅವರ ಆದರ್ಶಗಳು ಸದಾ ಜೀವಂತ: ‘ನುಡಿನಮನ’ದಲ್ಲಿ ಸಿಎಂ ಭಾವುಕ ನುಡಿ

ಹೊಸದಿಗಂತ ವರದಿ ಚಿತ್ರದುರ್ಗ: ದಿವಂಗತ ಡಿ. ಸುಧಾಕರ್ ಅವರು ಎಂದಿಗೂ ಜಾತಿ ಆಧಾರದ ಮೇಲೆ ರಾಜಕಾರಣ ಮಾಡಿದವರಲ್ಲ. ನೀತಿ, ಮಾನವೀಯತೆ ಹಾಗೂ ಸಿದ್ಧಾಂತಗಳನ್ನೇ ಉಸಿರಾಗಿಸಿಕೊಂಡು ಬದುಕಿದ ಸರಳ ಸಜ್ಜನೆಯ ಕೊಡುಗೈ ದಾನಿ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಮರಿಸಿದರು. ಹಿರಿಯೂರು ಪಟ್ಟಣದ ನೆಹರು ಮೈದಾನದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಮಾಜಿ ಸಚಿವ ದಿವಂಗತ ಡಿ. ಸುಧಾಕರ್ ಅವರ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸುಧಾಕರ್ ಕೇವಲ ಒಬ್ಬ ಸಚಿವನಾಗಿರಲಿಲ್ಲ. ನನಗೆ ಅತ್ಯಂತ ಆತ್ಮೀಯ ಸ್ನೇಹಿತ ಮತ್ತು ನನ್ನ ಕುಟುಂಬದ … Continue reading ಸುಧಾಕರ್ ಅವರ ಆದರ್ಶಗಳು ಸದಾ ಜೀವಂತ: ‘ನುಡಿನಮನ’ದಲ್ಲಿ ಸಿಎಂ ಭಾವುಕ ನುಡಿ