ಕಬ್ಬಿನ ದರ ಹೆಚ್ಚಳಕ್ಕೆ ತಕ್ಕಂತೆ ಸಕ್ಕರೆ ಬೆಲೆಯೂ ಹೆಚ್ಚಲಿ: ಮುರುಗೇಶ ನಿರಾಣಿ
ಹೊಸದಿಗಂತ ವರದಿ ಹುಬ್ಬಳ್ಳಿ: ಕಬ್ಬು ಬೆಳೆಗಾರರಿಗೆ ಕನಿಷ್ಠ ಬೆಂಬಲ ಬೆಲೆ ನೀಡಿದರೆ ನಮಗೆ ಸಹಮತವಿದೆ. ರೈತರು, ಗ್ರಾಹಕರು, ಕಾರ್ಖಾನೆ ಮಾಲೀಕರು, ಬ್ಯಾಂಕ್‌ಗಳಿಗೆ ಅನುಕೂಲವಾಗುವ ದೃಷ್ಟಿಯಲ್ಲಿ ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ. ಕಬ್ಬಿನ ದರದಂತೆ ಸಕ್ಕರೆಯೂ ಹೆಚ್ಚಾಗಬೇಕು ಎಂದು ಮಾಜಿ ಸಚಿವ ಮುರಗೇಶ ನಿರಾಣಿ ಆಗ್ರಹಿಸಿದರು. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರು ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿವರ್ಷ ಹೋರಾಟ ಮಾಡುತ್ತಿದ್ದಾರೆ. ಬಿತ್ತನೆ ಕಾರ್ಯಚಟುವಟಿಕೆಗಳ ದರ ಹೆಚ್ಚಾಗಿದೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಕಮಿಟಿ … Continue reading ಕಬ್ಬಿನ ದರ ಹೆಚ್ಚಳಕ್ಕೆ ತಕ್ಕಂತೆ ಸಕ್ಕರೆ ಬೆಲೆಯೂ ಹೆಚ್ಚಲಿ: ಮುರುಗೇಶ ನಿರಾಣಿ
Copy and paste this URL into your WordPress site to embed
Copy and paste this code into your site to embed